ಸಾಮೂಹಿಕ ಲಕ್ಷ ತುಳಸಿ ಅರ್ಚನೆಯ ಅಮಂತ್ರಣ ಪತ್ರಿಕೆ ಬಿಡುಗಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಂಗಳೂರಿನ ಬಿಕರ್ನಕಟ್ಟೆಯ ಶ್ರೀ ಹರಿಹರ ಪಾಂಡುರಂಗ ಭಜನಾ ಮಂದಿರ ಟ್ರಸ್ಟ್ ವತಿಯಿಂದ ಜುಲೈ ೩೦ ರಂದು ನಡೆಯುವ “ಸಾಮೂಹಿಕ ಲಕ್ಷ ತುಳಸಿ ಅರ್ಚನೆ” ಅಮಂತ್ರಣ ಪತ್ರಿಕೆಯು ವಿದ್ವಾನ್ ಮುರಳಿ ಭಟ್ ಅವರು ಬಿಡುಗಡೆ ಮಾಡಿದರು
ಈ ಸಂದರ್ಭ ಅಧ್ಯಕ್ಷರಾದ ವಿ.ಜಯರಾಮ್ , ಕಾರ್ಯದರ್ಶಿ ರಾಧಾಕೃಷ್ಣ , ಕೋಶಾಧಿಕಾರಿ ರಮೇಶ್ , ಸದಸ್ಯರಾದ ಮನೋಹರ್ ರೈ , ರಾಮ ಕುಂದರ್ , ಉಮೇಶ್ ಜಯಶ್ರಿಗೇಟ್ ,ಪೊ. ಚಂದ್ರಶೇಖರ್ , ರಾಜೇಶ್ , ರಾಮಚಂದ್ರ , ಚರಣ್ ,ಸಂತೋಷ್ ಉಪಸ್ಥಿತರಿದ್ದರು.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!