REMINDER |ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಯಾರೊಂದಿಗೂ ಶೇರ್ ಮಾಡ್ಕೋಬೇಡಿ, Be careful!!

ಎಲ್ಲರೂ ಹಂಚಿಕೊಂಡು ತಿನ್ನಬೇಕು ಎನ್ನುತ್ತಾರೆ. ಆಹಾರವನ್ನು ಹಂಚಿಕೊಳ್ಳಿ. ಆದರೆ ಈ ವಿಷಯಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ. ಈ ವಸ್ತುಗಳನ್ನು ಒಟ್ಟಿಗೆ ಬಳಸುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.

ಆದ್ದರಿಂದ ನಿಮ್ಮ ಸ್ನೇಹಿತರು ಅಥವಾ ಕುಟುಂಬದವರು ಹಾಗೆ ಮಾಡಲು ಕೇಳಿದಾಗ ಇಲ್ಲ ಎಂದು ಹೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಇಹಾಗಿದ್ರೆ ಯಾವುದು ಆ ವಸ್ತುಗಳು?

SHOCKING: ಬ್ಲೂಟೂತ್ ಇಯರ್ ಫೋನ್ ಸ್ಪೋಟದಿಂದ ಯುವಕ ಸಾವು | Kannada Dunia | Kannada News | Karnataka News | India News

ಇಯರ್ ಫೋನ್:
ಒಬ್ಬರು ಕಿವಿಗೆ ಹಾಕಿದ್ದನ್ನು ಇನ್ನೊಬ್ಬರು ಬಳಸುವುದು ಒಳ್ಳೆಯದಲ್ಲ. ಸೋಂಕು ಸಮಸ್ಯೆ ಇದ್ದರೆ, ಹರಡುವ ಸಾಧ್ಯತೆಯಿದೆ.

What You Need to Know About Lip Balm | Short Hills Dermatology

ಲಿಪ್ಸ್ಟಿಕ್, ಲಿಪ್ ಬಾಮ್:
ಎಂಜಲು ಕೆಲವು ಸೋಂಕುಗಳನ್ನ ಹರಡುತ್ತವೆ. ಆದ್ದರಿಂದ, ಒಬ್ಬ ವ್ಯಕ್ತಿಯು ತಮ್ಮ ತುಟಿಗಳಿಗೆ ಹಚ್ಚುವ ಲಿಪ್ಸ್ಟಿಕ್, ಲಿಪ್ ಬಾಮ್ ಗಳನ್ನೂ ಇನ್ನೊಬ್ಬರು ಬಳಸಬಾರದು.

ನಿಮ್ಮ ಮನೆಯ ಏಳು ಬೀಳಿಗೆ ಕಾರಣವಾಗತ್ತೆ ನೀವು ಬಳಸೋ ಬಾಚಣಿಕೆ..! - Karnataka TV

ಬಾಚಣಿಕೆ:
ಒಬ್ಬರು ಉಪಯೋಗಿಸುವ ಬಾಚಣಿಗೆಯನ್ನು ಇನ್ನೊಬ್ಬರು ಬಳಸಿದರೆ ತಲೆಹೊಟ್ಟು ಮತ್ತು ಇತರ ಸಮಸ್ಯೆಗಳು ಹರಡುತ್ತವೆ.

Towels - Buy Towels (टॉवेल्स) Online in India at Discounted Rates | Spaces India | April 09, 2024 – Spaces India

ಟವೆಲ್:
ಒಬ್ಬರ ಬೆವರು ಇನ್ನೊಬ್ಬರಿಗೆ ತಾಗಿದಾಗ ಕೆಲವು ಸೋಂಕುಗಳು ಉಂಟಾಗುತ್ತವೆ. ಹಾಗಾಗಿ ಟವೆಲ್ ಅನ್ನು ಯಾರಿಗೂ ಕೊಡಬೇಡಿ. ಸಾಧ್ಯವಾದರೆ, ಸಂಪೂರ್ಣ ತೊಳೆದ ನಂತರ ಬಳಸಿ.

4 Stück Peeling Home Spa Dusch loofah puffs Schwamm - Temu Germany

ಸೋಪು ಹಾಗೂ ಸ್ತ್ರಬ್ಬರ್:
ಮನೆಯಲ್ಲಿ ಎಲ್ಲರೂ ಒಂದೇ ಸೋಪು ಬಳಸಿದರೆ ಒಬ್ಬರ ಚರ್ಮದ ಸಮಸ್ಯೆ ಮತ್ತೊಬ್ಬರಿಗೆ ಹರಡುವುದರಲ್ಲಿ ಸಂಶಯವಿಲ್ಲ.

Hilary Rhoda Eye Spy Gel Eyeliner Kajal Smudge-proof & Waterproof Eyeliner 4 g (Black)

ಕಾಜಲ್:
ಕಾಜಲ್, ಐಲೈನರ್ ಮೂಲಕವೂ ಕಣ್ಣಿನ ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ಹರಡಬಹುದು. ಆದ್ದರಿಂದ, ಅಂತಹ ಮೇಕಪ್ ವಸ್ತುಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!