ಹಿಂದೆಲ್ಲಾ ಎಲ್ಲಿತ್ತು ಈ ಪ್ರೆಶರ್ ಕುಕ್ಕರ್ಸ್? ಹೆಸರಿನಲ್ಲೇ ಪ್ರೆಶರ್ ಇದೆ, ಒತ್ತಡ ಕೊಟ್ಟು ಅಕ್ಕಿಯನ್ನು ಅನ್ನವಾಗಿಸುವ ಪ್ರಕ್ರಿಯೆಯನ್ನು ಕುಕ್ಕರ್ ಮಾಡುತ್ತದೆ. ಹಿಂದಿನ ಕಾಲದಿಂದಲೂ ಸೌದೆ ಒಲೆಯಲ್ಲಿ ಪಾತ್ರೆಯಲ್ಲಿ ಅನ್ನ ಮಾಡುತ್ತಾರೆ. ಇದರಿಂದ ಏನೆಲ್ಲಾ ಲಾಭ?
ಅಕ್ಕಿಯಲ್ಲಿರುವ ಎಕ್ಸ್ಟ್ರಾ ಸ್ಟಾರ್ಚ್ನ್ನು ಪಾತ್ರೆಯಲ್ಲಿ ಬೇಯಿಸಿದರೆ ರಿಮೂವ್ ಮಾಡಬಹುದು.
ವಿಟಮಿನ್ ಕಂಟೆಂಟ್ ಹೆಚ್ಚಾಗುತ್ತದೆ
ನ್ಯೂಟ್ರೀಷನ್ ವ್ಯಾಲ್ಯೂ ಜಾಸ್ತಿ ಆಗುತ್ತದೆ.
ಓಪನ್ ಆಗಿ ಬೇಯಿಸಿದ ಅನ್ನವನ್ನು ಒಂಬತ್ತು ಗಂಟೆಗಳ ಕಾಲ ಹೊರಗೆ ಇಡಬಹುದು. ಫ್ರಿಡ್ಜ್ ಅವಶ್ಯಕತೆ ಇಲ್ಲ.
ತೂಕ ಇಳಿಕೆಗೆ ಸಹಕಾರಿ