ಸಾಮಾಗ್ರಿಗಳು
ಶೇಂಗಾ
ಬೆಳ್ಳುಳ್ಳಿ
ಕೊಬ್ಬರಿ
ಎಳ್ಳು
ಕ್ಯಾಪ್ಸಿಕಂ
ಈರುಳ್ಳಿ
ಶುಂಠಿ
ಖಾರದಪುಡಿ
ಕೊತ್ತಂಬರಿ ಕಾಳು
ಜೀರಿಗೆ
ಮಾಡುವ ವಿಧಾನ
ಮೊದಲು ಶೇಂಗಾ, ಕೊಬ್ಬರಿ, ಕೊತ್ತಂಬರಿ ಕಾಳು, ಎಳ್ಳು ಬಿಸಿ ಮಾಡಿ ಪುಡಿ ಮಾಡಿ ಇಟ್ಟುಕೊಳ್ಳಿ
ಬಾಣಲೆಗೆ ಎಣ್ಣೆ, ಜೀರಿಗೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ, ಈರುಳ್ಳಿ ಬಾಡಿಸಿ
ನಂತರ ಇದಕ್ಕೆ ಕ್ಯಾಪ್ಸಿಕಂ ಹಾಕಿ ಬೇಯಿಸಿ
ನಂತರ ರುಬ್ಬಿದ ಮಿಶ್ರಣ ಹಾಕಿ, ಉಪ್ಪು, ಖಾರದಪುಡಿ ಹಾಕಿ ಬಾಡಿಸಿ, ಚೆನ್ನಾಗಿ ಎಣ್ಣೆ ಬಿಟ್ಟ ನಂತರ ಬಿಸಿಬಿಸಿ ಚಪಾತಿ ಅಥವಾ ರೊಟ್ಟಿ ಜೊತೆ ತಿನ್ನಿ