Wednesday, December 7, 2022

Latest Posts

ರಿಷಭ್ ಶೆಟ್ಟಿ ಬೆನ್ನುತಟ್ಟಿ ಭೇಷ್ ಎಂದ ತಲೈವಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂತಾರ ಸಿನಿಮಾ ಯಶಸ್ಸು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಪ್ರತಿದಿನ ಸಿನಿ ತಾರೆಯರು ಕಾಂತಾರ ನೋಡಿ ಖುಷಿಪಟ್ಟಿದ್ದಾರೆ.
ಇದೀಗ ರಜನಿಕಾಂತ್ ಸಿನಿಮಾ ನೋಡಿ ಖುಷಿಯಾಗಿದ್ದಾರೆ. ರಿಷಭ್ ಶೆಟ್ಟಿ ಅವರು ಟ್ವೀಟ್ ಮಾಡಿ ತಮ್ಮ ಖುಷಿ ಹೇಳಿಕೊಂಡಿದ್ದಾರೆ. ಗೊತ್ತಿರುವವರಿಗಿಂತ ಗೊತ್ತಿಲ್ಲದವರಿಗೆ ತುಂಬಾ ಗೊತ್ತಿದೆ ಎನ್ನುವುದು ಸುಂದರವಾಗಿ ಸಿನಿಮಾದಲ್ಲಿ ತೋರಿಸಿಕೊಟ್ಟಿದ್ದಾರೆ ರಿಷಭ್.

ಇದನ್ನು ಇನ್ಯಾರೂ ಮಾಡಲು ಸಾಧ್ಯವಿಲ್ಲ. ರೋಮಾಚಂನವಾಯಿತು. ರಿಷಭ್ ಹ್ಯಾಟ್ಸ್ ಆಫ್ ನಿಮ್ಮ ನಟನೆಗೆ, ಬರವಣಿಗೆಗೆ ಹಾಗೂ ನಿರ್ದೇಶನಕ್ಕೆ. ಭಾರತೀಯ ಸಿನಿಮಾದಲ್ಲಿ ಮಾಸ್ಟರ್‌ಪೀಸ್ ನೀಡಿದಕ್ಕೆ ಶುಭಾಷಯಗಳು ಎಂದಿದ್ದಾರೆ.

 

 

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!