ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಧಾನಸಭೆ ಚುನಾವಣೆಗೆ ಮತದಾನ ಆರಂಭವಾಗಿದ್ದು, ಈವರೆಗೆ ರಾಜ್ಯಾದ್ಯಂತ ಶೇ.20.94ರಷ್ಟು ಮತದಾನ ದಾಖಲಾಗಿದೆ.
ಉಡುಪಿಯಲ್ಲಿ ನಟ ರಿಷಬ್ ಶೆಟ್ಟಿ ಮತ ಚಲಾಯಿಸಲು ಆಗಮಿಸಿದ್ದಾರೆ.
Actor Rishab Shetty arrives at a polling booth in Udupi to cast his vote for #KarnatakaAssemblyElection2023 pic.twitter.com/Y5lRiXoTy6
— ANI (@ANI) May 10, 2023