Monday, October 2, 2023

Latest Posts

VIRAL VIDEO | ಮೈದಾನದಲ್ಲೇ ಜಡೇಜಾ ಕಾಲಿಗೆ ನಮಸ್ಕರಿಸಿದ ರಿವಾಬಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿನ್ನೆ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ ಐಪಿಎಲ್‌ನಲ್ಲಿ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟಕ್ಕೇರಿದೆ.

ಈ ಬಾರಿ ಮ್ಯಾಚ್ ಫಿನಿಷ್ ಮಾಡಿದ ಜಡೇಜಾರನ್ನು ತಂಡ ಕೊಂಡಾಡಿಡ್ದು, ಮಹೇಂದ್ರ ಸಿಂಗ್ ಧೋನಿ ಜಡೇಜಾರನ್ನು ತಬ್ಬಿ ಅತ್ತಿದ್ದಾರೆ. ಈ ಮಧ್ಯೆ ಪೆವಿಲಿಯನ್‌ನಲ್ಲಿ ಕುಳಿತಿದ್ದ ಶಾಸಕಿ, ಜಡೇಜಾ ಪತ್ನಿ ರಿವಾಬಾ ಜಡೇಜಾ ಫೀಲ್ಡ್‌ಗೆ ಬಂದಿದ್ದಾರೆ. ಪತಿಯ ಕಾಲಿಗೆ ನಮಸ್ಕರಿಸಿ ನಂತರ ಅಪ್ಪುಗೆ ನೀಡಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಎಂಥ ಸಂಸ್ಕಾರ ಎಂದು ಹಲವರು ಹೇಳುತ್ತಿದ್ದಾರೆ.

https://twitter.com/erbmjha/status/1663463410489610242?s=20

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!