Wednesday, August 10, 2022

Latest Posts

ಐಪಿಎಲ್ ಮೆಗಾ ಹರಾಜು: ರಾಯಲ್ ಚಾಲೆಂಜರ‍್ಸ್ ಬೆಂಗಳೂರು ತಂಡ ಹೀಗಿದೆ..

ಹೊಸದಿಗಂತ ಡಿಜಿಟಲ್ ಡೆಸ್ಕ್:

2022ರ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ನಿನ್ನೆ ಮುಕ್ತಾಯವಾಗಿದ್ದು, ರೋಚಕವಾದ ಬಿಕರಿ ನಡೆದಿದೆ.
ಹಲವು ಆಟಗಾರರು ದೊಡ್ಡ ಮೊತ್ತಕ್ಕೆ ಬಿಕರಿಯಾದರೆ ಉಳಿದ ಕೆಲ ಆಟಗಾರರನ್ನು ಯಾರೂ ಖರೀದಿ ಮಾಡಿಲ್ಲ
ರಾಯ್ ಚಾಲೆಂಜರ‍್ಸ್ ಬೆಂಗಳೂರು ತಂಡವು ಒಟ್ಟು 19 ಆಟಗಾರರನ್ನು ಸೆಳೆದುಕೊಂಡಿದೆ.
ತಂಡದ ಆಟಗಾರರು ಹೀಗಿದ್ದಾರೆ..

 1. ಫಾಫ್ ಡು ಪ್ಲೆಸಿಸ್ – 7 ಕೋಟಿ
 2. ಹರ್ಷಲ್ ಪಟೇಕ್- 10. ಕೋಟಿ
 3. ವನಿಂದು ಹಸರಂಗ- 10.75 ಕೋಟಿ
 4. ದಿನೇಶ್ ಕಾರ್ತಿಕ್ -5:50 ಕೋಟಿ
 5. ಜೋಶ್ ಹ್ಯಾಜಲ್‌ವುಡ್ – 7:75 ಕೋಟಿ
 6. ಶಹಬಾಜ್ ಅಹಮದ್-2:4 ಕೋಟಿ
 7. ಅನುಜ್ ರಾವತ್- 3.4 ಕೋಟಿ
 8. ಆಕಾಶ್ ದೀಪ್- 20 ಲಕ್ಷ ರೂ
 9. ಮಹಿಪಾಲ್ ಲೊಮ್ರೋರ್- 95 ಲಕ್ಷ ರೂ.
 10. ಫಿನ್ ಅಲೆನ್- 80 ಲಕ್ಷ ರೂ.
 11. ಶೆರ್ಫೇನ್ ರುದರ್‌ಫೋರ್ಡ್- 1 ಕೋಟಿ
 12. ಜೇಸನ್ ಬೆಹ್ರೆಂಡಾರ್ಫ್ – 75 ಲಕ್ಷ
 13. ಸುಯಶ್ ಪ್ರಭುದೇಸಾಯಿ- 30 ಲಕ್ಷ ರೂ.
 14. ಚಾಮಾ ಮಿಲಿಂಗ್ – 25 ಲಕ್ಷ ರೂ.
 15. ಅನೀಶ್ವರ್ ಗೌತಮ್ -20 ಲಕ್ಷ ರೂ.
 16. ಕರಣ್ ಶರ್ಮಾ -50 ಲಕ್ಷ ರೂ.
 17. ಸಿದ್ಧಾರ್ಥ್ ಕೌಲ್ – 75 ಲಕ್ಷ ರೂ.
 18. ಲುವ್ನಿತ್ ಸಿಡೋಡಿಯಾ- 20 ಲಕ್ಷ ರೂ.
 19. ಡೇವಿಡ್ ವಿಲ್ಲಿ- 2 ಕೋಟಿ ರೂ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss