CINE | ರೂಮರ‍್ಸ್ ಅಲ್ಲ ನಿಜ! ಗುಡ್‌ನ್ಯೂಸ್ ಕೊಟ್ಟ ‘ದೀಪ್‌ವೀರ್’

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ದೀಪಿಕಾ ಪಡುಕೋಣ್ ತಮ್ಮ ಕರಿಯರ್‌ನ ಉತ್ತುಂಗದಲ್ಲಿದ್ದಾರೆ. ಈ ಬೆನ್ನಲ್ಲೇ ದೀಪಿಕಾ ಪ್ರೆಗ್ನೆಂಟ್ ಎನ್ನುವ ಸುದ್ದಿಗಳು ಹರಿದಾಡಿದ್ದವು. ಆದರೆ ಈ ಬಗ್ಗೆ ಯಾರೂ ಸ್ಪಷ್ಟನೆ ನೀಡಿರಲಿಲ್ಲ.

Deepika Padukone Pregnant News: Deepika Padukone Expecting 1st Child With  Hubby Ranveer Singh, Actress In Second Trimester | Hindi News, Times Nowಇದೀಗ ರಣ್‌ವೀರ್ ಸಿಂಗ್ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಸೆಪ್ಟೆಂಬರ್‌ನಲ್ಲಿ ಮಗುವಿನ ಆಗಮನ ಆಗಲಿದೆ ಎಂದು ಹೇಳಿಕೊಂಡಿದ್ದಾರೆ.

Watch: Deepika and Ranveer's dreamy wedding video will make you believe in  love - India Todayಸಿಂಪಲ್ ಹಾಗೂ ವಿಭಿನ್ನವಾದ ಪೋಸ್ಟ್ ಇದಾಗಿದ್ದು, ನಾವು ಪ್ರೆಗ್ನೆಂಟ್ ಅಂತೇನೂ ಹೇಳದೆ, ಪುಟಾಣಿ ಚಪ್ಪಲಿ, ಬಟ್ಟೆ, ಟೋಪಿ. ಹಾರ್ಟ್ ಇರುವ ಇಮೇಜ್ ಹಾಕಿ, ಅದರ ಜೊತೆ ‘ಸೆಪ್ಟೆಂಬರ್ 2024’ ಅಂದಷ್ಟೇ ಬರೆದಿದ್ದಾರೆ.

 ದೀಪಿಕಾ ಎರಡು ತಿಂಗಳ ಗರ್ಭಿಣಿ. 2018ರಲ್ಲಿ ಈ ಜೋಡಿ ಮದುವೆಯಾಗಿತ್ತು. ಮಗುವಿಗಾಗಿ ದೀಪಿಕಾ ಸದ್ಯ ಬ್ರೇಕ್ ತೆಗೆದುಕೊಳ್ಳಲಿದ್ದಾರೆ. ಪೋಸ್ಟ್ ಮಾಡಿದ ಒಂದು ಗಂಟೆಯಲ್ಲೇ ಹತ್ತು ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದ್ದು, ಸಿನಿಮಾ ಮಂದಿ ಕಂಗ್ರಾಟ್ಸ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!