CINEMA | ಸಾನ್ಯಾ ಅಯ್ಯರ್ ಮನೆಗೆ ಬಂದ ರೂಪೇಶ್ ಶೆಟ್ಟಿ, ರಿಶ್ತಾ ಪಕ್ಕಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಗ್‌ಬಾಸ್ ಮನೆಯ ಲವ್ ಬರ್ಡ್ಸ್ ಸಾನ್ಯ ಅಯ್ಯರ್ ಹಾಗೂ ರೂಪೇಶ್ ಶೆಟ್ಟಿ ಇದೀಗ ಮತ್ತೆ ಸುದ್ದಿಯಲ್ಲಿದ್ದು, ಸಾನ್ಯ ಮನೆಗೆ ರೂಪೇಶ್ ಭೇಟಿ ನೀಡಿದ್ದಾರೆ.

ಸಾನ್ಯ ಅಯ್ಯರ್ ಮುಂದೆ ಮನದ ಮಾತು ಬಿಚ್ಚಿಟ್ಟ ರೂಪೇಶ್ ಶೆಟ್ಟಿಬಿಗ್‌ಬಾಸ್ ಪ್ರಪಂಚದಲ್ಲಿ ಎಷ್ಟೇ ಕ್ಲೋಸ್ ಆಗಿ ಇದ್ದರೂ ಹೊರಗೆ ಬಂದಮೇಲೆ ಅವರು ಹೇಗಿರ‍್ತಾರೆ ಎನ್ನುವುದರ ಮೇಲೆ ಯಾವುದೇ ಸಂಬಂಧ ನಿರ್ಧರಿತವಾಗಿರುತ್ತದೆ ಅನ್ನೋದು ಕಂಟೆಸ್ಟೆಂಟ್‌ಗಳ ಅಭಿಪ್ರಾಯವಾಗಿದೆ. ಹೀಗಿರುವಾಗ ಮನೆಯ ಒಳಗೆ ಹೇಗಿದ್ರೋ ಅದೇ ರೀತಿಯಲ್ಲಿ ರೂಪೇಶ್, ಸಾನ್ಯ ಹೊರಗೂ ಇದ್ದಾರೆ.
sanya iyer, ಮೈ ರಾಕ್‌ಸ್ಟಾರ್ ರೂಪೇಶ್ ಶೆಟ್ಟಿ..ನಾನು ಸದಾ ನಿನ್ನ ಶಕ್ತಿಯಾಗಿರುವೆ:  ಸಾನ್ಯಾ ಅಯ್ಯರ್ ಪೋಸ್ಟ್ - bigg boss kannada season 9 sanya iyer social media  post about roopesh shetty - Vijaya ...ಇದೀಗ ರೂಪೇಶ್ ಸಾನ್ಯ ಮನೆಗೆ ದಿಢೀರ್ ಭೇಟಿ ಕೊಟ್ಟಿದ್ದು, ಇನ್ನೇನು ಸದ್ಯದಲ್ಲೇ ಎಂಗೇಜ್‌ಮೆಂಟ್ ದಿನಾಂಕವನ್ನು ಕಪಲ್ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ. ಮನೆಯವರ ಜತೆ ಭೇಟಿ ಮಾಡಿರೋ ಕಾರಣ ವೆಡ್ಡಿಂಗ್ ಡೇಟ್ ಯಾವಾಗ ಎಂದು ಅಭಿಮಾನಿಗಳು ಪ್ರಶ್ನೆಯಿಟ್ಟಿದ್ದಾರೆ.

Bigg Boss Kannada 9: After Lifting Trophy, Roopesh Shetty Visits  Aryavardhan Guruji. His Gesture Wins Fans Over - Filmibeat

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!