ಬೆಂಗಳೂರಿನ ನಿಸರ್ಗ ಹೊಟೇಲ್‌ನಲ್ಲಿ ರಶ್ಶೋ ರಶ್ಶು! ಫ್ರೀ ಮಸಾಲ ದೋಸೆಗೆ ಮತದಾರ ಫ್ಯಾನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನ ನಿಸರ್ಗ ಹೊಟೇಲ್‌ನಲ್ಲಿ ಮತದಾನ ಮಾಡಿ ಬಂದವರಿಗೆ ಉಚಿತ ಮಸಾಲೆ ದೋಸೆ, ಲಡ್ಡು, ಕಾಫಿ ಟೀ ನೀಡಲಾಗುತ್ತಿದೆ.

ಇದರಿಂದಾಗಿ ಹೊಟೇಲ್‌ನಲ್ಲಿ ಮತದಾನಕ್ಕೆ ನಿಂತಷ್ಟೇ ಕ್ಯೂ ಇದೆ.  ಹೋಟೆಲ್‌‌ನಲ್ಲಿ ಜನಸಾಗರವೇ ಹರಿದುಬಂದಿದೆ. ನಗರದ 20ಕ್ಕೂ ಹೆಚ್ಚು ಹೋಟೆಲ್ ಗಳಲ್ಲಿ ಮತದಾನ ಮಾಡಿಬಂದವರಿಗೆ ಉಚಿತ ತಿಂಡಿ ನೀಡಲಾಗ್ತಿದೆ. ಇದರ ಸದುಪಯೋಗವನ್ನು ಮತದಾರ ಮಾಡಿಕೊಳ್ತಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!