ಸಾಂಬಾರ್‌ಗೆ ಉಪ್ಪು ಜಾಸ್ತಿ ಆದ್ರೆ ಹೀಗೆ ಮಾಡಿ..

ಆಲೂಗಡ್ಡೆ ಕತ್ತರಿಸಿ, ಎಣ್ಣೆಯಲ್ಲಿ ಬಾಡಿಸಿ ಸಾಂಬಾರ್‌ಗೆ ಮಿಕ್ಸ್ ಮಾಡಿ. ಇದು ಉಪ್ಪು ಹೀರುತ್ತದೆ.

ಸಾಂಬಾರ್ ಗಟ್ಟಿ ಇದ್ದರೆ ನೀರು ಹಾಕಿ ಡೈಲ್ಯೂಟ್ ಮಾಡಿ

ಒಂದು ಸ್ಪೂನ್ ಸಕ್ಕರೆ ಹಾಕಿ.

ತೆಂಗಿನ ಹಾಲು ಅಥವಾ ಯೋಗರ್ಟ್ ಹಾಕಿ.

ಈರುಳ್ಳಿ-ಟೊಮ್ಯಾಟೊ ಪೇಸ್ಟ್ ಮಾಡಿ ಹಾಕಿ.

ಕಲಸಿದ ಚಪಾತಿ ಹಿಟ್ಟು ಅದರೊಳಗೆ ಹಾಕಿ ಸ್ವಲ್ಪ ಸಮಯದ ನಂತರ ತೆಗೆಯಿರಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!