‘ಸಮಂತಾ ರೆಸ್ಟ್‌ನಲ್ಲಿದ್ದಾರೆ ಅಷ್ಟೆ, ಸಿನಿಮಾಗಳಿಂದ ಹೊರಬಿದ್ದಿಲ್ಲ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ಸಮಂತಾ ಅನಾರೋಗ್ಯದಿಂದ ಚಿಕಿತ್ಸೆಗಾಗಿ ಬೇರೆ ದೇಶಕ್ಕೆ ಹಾರಿದ್ದಾರೆ. ಈ ಮಧ್ಯೆ ಅವರನ್ನು ಕೆಲ ಸಿನಿಮಾಗಳಿಂದ ಹೊರಹಾಕಲಾಗಿದೆ ಎನ್ನುವ ಸುದ್ದಿ ಹರಡಿತ್ತು. ಆದರೆ ಈ ಬಗ್ಗೆ ಸಿನಿಮಾ ತಂಡವೊಂದು ಸ್ಪಷ್ಟನೆ ನೀಡಿದೆ.

Hyderabad: Samantha's health turns critical? Read viral reportsಖುಷಿ ಸಿನಿಮಾದಿಂದ ಸಮಂತಾ ಹೊರನಡೆದಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ಚಿತ್ರತಂಡ ಈ ಬಗ್ಗೆ ಮಾತನಾಡಿದ್ದು, ನಮ್ಮ ಸಿನಿಮಾಗೇ ಸಮಂತಾನೇ ನಾಯಕಿ. ಅವರು ರೆಸ್ಟ್‌ನಲ್ಲಿ ಇದ್ದಾರೆ, ಸಿನಿಮಾದಿಂದ ಅವರನ್ನು ಕೈಬಿಟ್ಟಿಲ್ಲ. ಸಂಕ್ರಾಂತಿ ನಂತರ ಶೂಟಿಂಗ್ ಆರಂಭಿಸುತ್ತೇವೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!