ಸಂಜು ಸ್ಯಾಮ್‌ಸನ್ ಹೆಗಲೇರಿದೆ ಹೊಸ ಜವಾಬ್ದಾರಿ, ಅದೇನು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಿವೀಸ್ ವಿರುದ್ಧದ ಏಕದಿನ ಸರಣಿಗೆ ಸಂಜು ಸ್ಯಾಮ್‌ಸನ್ ನಾಯಕರಾಗಿದ್ದಾರೆ.
ಬಿಸಿಸಿಐ ಮಹತ್ವದ ಘೋಷಣೆ ಮಾಡಿದ್ದುಮ ನ್ಯೂಜಿಲೆಂಡ್ ಎ ವಿರುದ್ಧದ ಏಕದಿನ ಸರಣಿಗೆ ತಂಡದ ಜವಾಬ್ದಾರಿಯನ್ನು ಸಂಜು ಹೊರಲಿದ್ದಾರೆ.
ಟಿ20 ವಿಶ್ವಕಪ್‌ಗೆ ಈಗಾಗಲೇ ಟೀಂ ಇಂಡಿಯಾ ಪ್ರಕಟವಾಗಿದೆ, ಇದರಲ್ಲಿ ಸಂಜು ಸ್ಯಾಮ್‌ಸನ್ ಹೆಸರಿಲ್ಲ ಎಂದು ಅಭಿಮಾನಿಗಳು ಬೇಸರಗೊಂಡಿದ್ದರು. ಆದರೆ ಇದೀಗ ನೂತನ ಜವಾಬ್ದಾರಿ ಸಂಜು ಹೆಗಲೇರಿದ್ದು, ಉತ್ತಮವಾಗಿ ನಿಭಾಯಿಸಬೇಕಿದೆ.
ಭಾರತ ಎ ತಂಡದ ನಾಯಕನಾಗಿರುವ ಸಂಜು ಹೇಗೆ ತಂಡವನ್ನು ನಿಭಾಯಿಸುತ್ತಾರೆ ಎನ್ನುವ ಕಾತರದಲ್ಲಿದ್ದಾರೆ ಅಭಿಮಾನಿಗಳು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!