ಸಂಕ್ರಾಂತಿ ಸ್ಪೆಷಲ್: ಸಿಹಿ ಪೊಂಗಲ್ ಆರೋಗ್ಯಕ್ಕೂ ಹಿತ, ಹೇಗೆ ಮಾಡೋದು ನೋಡಿ..

ರೆಸಿಪಿ: ಸಿಹಿ ಪೊಂಗಲ್
ಸಮಯ:20 ನಿಮಿಷ

ಸಾಮಾಗ್ರಿಗಳು
ಹೆಸರುಬೇಳೆ
ಅಕ್ಕಿ
ಬೆಲ್ಲ
ಕಾಯಿ
ಏಲಕ್ಕಿ
ತುಪ್ಪ

ಮಾಡುವ ವಿಧಾನ

ಮೊದಲು ಕುಕ್ಕರ್‌ಗೆ ಬೇಳೆ ಹಾಗೂ ಅಕ್ಕಿ ಹಾಕಿ ಕೂಗಿಸಿ.

ನಂತರ ನೀರು ಬೆಲ್ಲ ಹಾಕಿ, ಬೆಲ್ಲ ಕರಗಿಸಿ.

ನಂತರ ಈ ಮಿಶ್ರಣವನ್ನು ಕುಕ್ಕರ್‌ನ ಬೇಳೆ, ಅಕ್ಕಿಗೆ ಹಾಕಿ.

ನಂತರ ಏಲಕ್ಕಿ ಪುಡಿ ಹಾಕಿ.

ಇನ್ನೊಂದು ಸಣ್ಣ ಬಾಣಲೆಯಲ್ಲಿ ತುಪ್ಪ ಹಾಕಿ, ದ್ರಾಕ್ಷಿ ಗೋಡಂಬಿ ಹಾಕಿ.

ನಂತರ ಇದಕ್ಕೆ ಪೊಂಗಲ್‌ಗೆ ಸೇರಿಸಿ, ಕಾಯಿ ತುರಿ ಹಾಕಿದರೆ ಸಿಹಿ ಪೊಂಗಲ್ ರೆಡಿ

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!