ಸಂಕ್ರಾಂತಿ ಹಬ್ಬಕ್ಕೆ ಮಿಸ್ ಮಾಡದೆ ಮಾಡಿ ಬೇಳೆ ಹೋಳಿಗೆ: ಸಿಂಪಲ್ ರೆಸಿಪಿ

ಬೇಕಾಗಿರುವ ಪದಾರ್ಥಗಳು

ಮೈದಾ
ನೀರು
ಎಣ್ಣೆ
ಅರಿಶಿನ
ಕಡಲೆಬೇಳೆ
ಬೆಲ್ಲ
ಕಾಯಿ ತುರಿ
ಏಲಕ್ಕಿ

ಮಾಡುವ ವಿಧಾನ

  • ಮೊದಲಿಗೆ ಮೈದಾ ಹಿಟ್ಟು, ಅರಿಶಿಣ, ಎಣ್ಣೆ, ನೀರು ಹಾಕಿ ಚೆನ್ನಾಗಿ ಕಲಸಿಕೊಳ್ಳಿ
  • ಒಂದು ಕುಕ್ಕರ್ ನಲ್ಲಿ ತೊಗರಿಬೇಳೆ ಬೇಯಿಸಿಕೊಳ್ಳಿ ನಂತರ ಅದಕ್ಕೆ ಕಾಯಿ ತುರಿ, ಬೆಲ್ಲ, ನೀರು ಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಂಡು ಅದರಲ್ಲಿನ ನೀರಿನಾಂಶ ಹೋಗುವವರೆಗೆ ಚೆನ್ನಾಗಿ ಫ್ರೈ ಮಾಡಿ ಆರಿಸಿಕೊಳ್ಳಿ.
  • ನಂತರ ಹೋಳಿಗೆಗೆ ಏಲಕ್ಕಿ ಪುಡಿ ಹಾಕಿ ಕಲಸಿ. ಹೋಳಿಗೆಯನ್ನು ಸಣ್ಣ ಉಂಡೆಗಳಂತೆ ಮಾಡಿಕೊಳ್ಳಿ.
  • ಕೊನೆಯಲ್ಲಿ ಹೋಳಿಗೆಯನ್ನು ಹಿಟ್ಟಿನಲ್ಲಿ ಉಂಡೆ ಮಾಡಿ ಲಟ್ಟಿಸಿಕೊಂಡು ತವಾದ ಮೇಲೆ ಸುಟ್ಟರೆ ಟೇಸ್ಟಿಯಾದ ಬೇಳೆ ಹೋಳಿಗೆ ಸವಿಯಲು ಸಿದ್ಧ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!