Saturday, December 9, 2023

Latest Posts

CINE | ಸಪ್ತ ಸಾಗರದಾಚೆ ಎಲ್ಲೋ ಮೋಷನ್ ಪೋಸ್ಟರ್ ರಿಲೀಸ್, ಈಗ ಸಿಕ್ತು ನೋಡಿ ಬಿಗ್ ಟ್ವಿಸ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಜನ್ಮದಿನ, ಈ ದಿನದಂದು ಸಪ್ತಸಾಗರದಾಚೆ ಎಲ್ಲೋ ಚಿತ್ರತಂಡ ಅಭಿಮಾನಿಗಳಿಗೆ ಗಿಫ್ಟ್ ಒಂದನ್ನು ನೀಡಿದೆ.

ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಎರಡು ಭಾಗಗಳಾಗಿ ಜನರ ಮುಂದೆ ಬರಲಿದೆ, ಸಿನಿಮಾದ ಮಮೋಷನ್ ಪೋಸ್ಟರ್ ರಿಲೀಸ್ ಮಾಡಿದ್ದು, ಇದರಲ್ಲಿ ಕ್ಯಾಸೆಟ್ ರೀತಿ ಸೈಡ್ ಎ ಹಾಗೂ ಸೈಡ್ ಬಿ ಇರುವುದಾಗಿ ತಿಳಿಸಲಾಗಿದೆ.

ಈಗೆಲ್ಲಾ ಬಿಗ್ ಬಜೆಟ್ ಸಿನಿಮಾಗಳನ್ನು ಪಾರ್ಟ್1, ಪಾರ್ಟ್ 2 ಎಂದು ರಿಲೀಸ್ ಮಾಡೋದು ಮಾಮೂಲಾಗಿದೆ. ಅದೇ ಸಾಲಿಗೆ ಈ ಸಿನಿಮಾ ಕೂಡ ಸೇರುತ್ತಿದ್ದು, ಸಿನಿಮಾ ಹೇಗಿರಲಿದೆ? ಕಾದುನೋಡಬೇಕಿದೆ.

https://twitter.com/rakshitshetty/status/1665936383599611905?s=20

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!