ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಸಪ್ತಮಿ ಗೌಡ, ಅಗ್ನಿಹೋತ್ರಿ ಡೈರೆಕ್ಷನ್ ಸಿನಿಮಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡದ ಕಾಂತಾರದಿಂದ ಸಾಕಷ್ಟು ಯಶಸ್ಸು ಪಡೆದಿರೋ ಸಪ್ತಮಿ ಗೌಡ ಇದೀಗ ಬಾಲಿವುಡ್‌ಗೆ ಹಾರಿದ್ದಾರೆ.

Did you know Kantara girl Sapthami Gowda is a National gold medalist in  swimming?‘ದಿ ಕಾಶ್ಮೀರ್ ಫೈಲ್ಸ್’ ಖ್ಯಾತಿಯ ವಿವೇಕ್ ಅಗ್ನಿಹೋತ್ರಿ ಅವರ ಹೊಸ ಚಿತ್ರ ‘ದಿ ವ್ಯಾಕ್ಸಿನ್ ವಾರ್‌’ನಲ್ಲಿ ಸಪ್ತಮಿ ಗೌಡ ಮಿಂಚಲಿದ್ದಾರೆ.

इंजीनियरिंग की पढ़ाई कर फिल्मों आईं 'कांतारा' की 'लीला' सप्तमी गौड़ा, ऋषभ  शेट्टी की 'गर्लफ्रेंड' बन हुईं हिट - kantara fame actress saptami gowda  glamorous photos ...ಶೂಟಿಂಗ್ ಆರಂಭವಾಗಿದ್ದು, ಸಪ್ತಮಿ ಹೈದರಾಬಾದ್‌ನಲ್ಲಿದ್ದಾರೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!