CINE | ಅನಿಮಲ್ ಸಿನಿಮಾ ನೋಡಿ ಶಾಕ್ ಆದ ತೃಪ್ತಿ ಪೇರೆಂಟ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶಾದ್ಯಂತ ಅನಿಮಲ್ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಬಂದಿದ್ದು, ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ ಸಿಕ್ಕಾಪಟ್ಟೆ ಕಲೆಕ್ಷನ್ ಮಾಡಿದೆ.

एनिमल' का इंटीमेट सीन देखकर हैरान रह गए थे तृप्ति डिमरी के पेरेंट्स, कहा-  तुमने ये क्या कर दिया... | Jansattaಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಮೊದಲ ಹೀರೋಯಿನ್ ಆದರೂ ಎರಡನೇ ಹೀರೋಯಿನ್ ತೃಪ್ತಿ ಡಿಮ್ರಿಗೂ ಅಷ್ಟೇ ಪ್ರಾಮುಖ್ಯತೆ ಸಿಕ್ಕಿದೆ. ತೃಪ್ತಿ ಸಾಕಷ್ಟು ಇಂಟಿಮೇಟ್ ಸೀನ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ.

Tripti Dimri sets Internet ablaze after Animal movie release - NTV English  | Latest News | NTV News Channelತೃಪ್ತಿ ಸಿನಿಮಾವನ್ನು ಪೋಷಕರು ನೋಡಿ ಶಾಕ್ ಆಗಿದ್ದರು. ಈ ರೀತಿ ಸಿನಿಮಾಗಳನ್ನು ನೀನು ಮಾಡೋದಿಲ್ಲ, ಯಾಕೆ ಮಾಡಿದೆ ಎಂದು ಪ್ರಶ್ನಿಸಿದ್ದರು. ಅವರಿಎಗ ಅರ್ಥ ಮಾಡಿಸಿದ್ದೆ, ಸಿನಿಮಾ ಎಂದಮೇಲೆ ಕಲಾವಿದರಾಗಿ ಎಫರ್ಟ್ ಹಾಕಿದ್ದೇನೆ ಎಂದು ತೃಪ್ತಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!