ಒಟಿಟಿಯಲ್ಲಿ ದೃಶ್ಯ-2 ರಿಲೀಸ್, ಯಾವಾಗ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ರವಿಚಂದ್ರನ್ ನಟನೆಯ ದೃಶ್ಯ-2 ಒಟಿಟಿಯಲ್ಲಿ ರಿಲೀಸ್ ಆಗಲಿದೆ. ದೃಶ್ಯ ಸಿನಿಮಾಸೂಪರ್ ಹಿಟ್ ಆಗಿತ್ತು. ಇದೀಗ ದೃಶ್ಯ-2 ಫೆ.25ರಂದು ಝೀ-5ನಲ್ಲಿ ರಿಲೀಸ್ ಆಗಲಿದೆ. ಮಲಯಾಳಂನಲ್ಲಿ ದೃಶ್ಯ-2 ಸಿನಿಮಾ ದೊಡ್ಡ ಪರದೆಯಲ್ಲಿ ಈಗಾಗಲೇ ಬಿಡುಗಡೆ ಆಗಿದ್ದು, ಬಿಗ್ ಹಿಟ್ ಆಗಿದೆ.

ಮಲಯಾಳಂ ‘ದೃಶ್ಯಂ 2’ ಸಿನಿಮಾವನ್ನು ಕನ್ನಡದ ಸೊಗಡಿಗೆ ತಕ್ಕಂತೆ ಹೊಂದಾಣಿಕೆ ಮಾಡಲಾಗಿತ್ತು. ಈ ಸಿನಿಮಾ ಈಗ ಜೀ5ಗೆ ಫೆಬ್ರವರಿ 25ರಂದು ಎಂಟ್ರಿ ಕೊಡುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!