ಸಾಮಾಗ್ರಿಗಳು
ಹಸಿಮೆಣಸು
ಹಿಂಗ್
ಉಪ್ಪು
ಸಾಂಬಾರ್ ಪುಡಿ
ಗರಂ ಮಸಾಲಾ
ಎಣ್ಣೆ
ಬೆಳ್ಳುಳ್ಳಿ
ಮಾಡುವ ವಿಧಾನ
ಮೊದಲು ಮೆಣಸಿನಕಾಯಿ ತೊಟ್ಟು ಬಿಡಿಸಿ ಪೀಸ್ ಮಾಡಿ
ನಂತರ ಅದಕ್ಕೆ ಉಪ್ಪು ಹಾಕಿ ನೆನೆಸಿ ಇಡಿ
ನಂತರ ಎಣ್ಣೆ ಹಾಕಿ ಅದನ್ನು ಚೆನ್ನಾಗಿ ಬಾಡಿಸಿ
ನಂತರ ಅದಕ್ಕೆ ಹಿಂಗ್, ಬೆಳ್ಳುಳ್ಳಿ ಹಾಕಿ
ನಂತರ ಸಾಂಬಾರ್ ಪುಡಿ, ಗರಂ ಮಸಾಲಾ ಹಾಕಿ
ಬಾಕ್ಸ್ನಲ್ಲಿ ಎತ್ತಿಡಿ