SWEET DISH | ಉಳಿದ ಚಪಾತಿ ಹಿಟ್ಟಿದಿಂದ ಜಾಮೂನ್ ಮಾಡ್ಬೋದು ಹೇಗೆ ನೋಡಿ..

ಸಾಮಾಗ್ರಿಗಳು
ಚಪಾತಿ
ಹಾಲಿನ ಪುಡಿ
ಈಸ್ಟ್
ಏಲಕ್ಕಿ ಪುಡಿ
ಸಕ್ಕರೆ ಪಾಕ
ಕೇಸರಿ
ಹಾಲು
ಎಣ್ಣೆ

ಮಾಡುವ ವಿಧಾನ
ಉಳಿದ ಚಪಾತಿಯನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಿ
ಇದಕ್ಕೆ ಹಾಲು, ಹಾಲಿನ ಪುಡಿ, ಏಲಕ್ಕಿ ಪುಡಿ, ಈಸ್ಟ್ ಹಾಕಿ ಕೈಯಲ್ಲಿ ಚೆನ್ನಾಗಿ ಕಲಸಿ
ನಂತರ ನಿಮಗೆ ಬೇಕಾದ ಆಕಾರದಲ್ಲಿ ಜಾಮೂನು ಮಾಡಿಕೊಂಡು ಎಣ್ಣೆಯಲ್ಲಿ ಕರಿಯಿರಿ
ನಂತರ ಇದನ್ನು ಸಕ್ಕರೆ ಪಾಕಕ್ಕೆ ಹಾಕಿ ಗಂಟೆಗಟ್ಟಲೆ ನೆನೆಯಲು ಬಿಡಿ
ನಂತರ ಮಧ್ಯಕ್ಕೆ ಕತ್ತರಿಸಿ ಬೇಕಾದ ಫಿಲ್ಲಿಂಗ್ ಹಾಕಿಕೊಳ್ಳಿ
ಇದೀಗ ಜಾಮೂನ್ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!