GOOD FOOD | ಪರ್ಫೆಕ್ಟ್ ಪೂರಿ ಮಾಡೋದು ಹೀಗೆ ನೋಡಿ..

ಸಾಮಾಗ್ರಿಗಳು
ಗೋಧಿ ಹಿಟ್ಟು
ಮೈದಾ ಹಿಟ್ಟು
ರವೆ
ಉಪ್ಪು

ಮಾಡುವ ವಿಧಾನ
ಈ ಎಲ್ಲ ಹಿಟ್ಟುಗಳನ್ನು ಬೌಲ್‌ಗೆ ಹಾಕಿ
ನಂತರ ಬಿಸಿನೀರಿನಲ್ಲಿ ಕಲಸಿ
ನಂತರ ಬಿಸಿಯಾಗಿರುವ ಎಣ್ಣೆಗೆ ಚಿಕ್ಕದಾಗಿ ಲಟ್ಟಿಸಿದ ಪೂರಿ ಹಾಕಿ
ಎರಡೂ ಕಡೆ ಬೇಯಿಸಿ ಬಿಸಿ ಬಿಸಿ ಸೇವಿಸಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!