ಸಾಮಾಗ್ರಿಗಳು
ಬೆಳ್ಳುಳ್ಳಿ
ಜೀರಿಗೆ
ಹಿಂಗ್
ಮೆಂತೆ ಸೊಪ್ಪು
ಈರುಳ್ಳಿ
ಟೊಮ್ಯಾಟೊ
ಸಾಂಬಾರ್ ಪುಡಿ
ಖಾರದಪುಡಿ
ಶೇಂಗಾ, ಎಳ್ಳು, ಕಡ್ಲೆಪುಡಿ
ಮಾಡುವ ವಿಧಾನ
ಮೊದಲು ಎಣ್ಣೆ ಹಾಕಿ ಬೆಳ್ಳುಳ್ಳಿ, ಜೀರಿಗೆ, ಹಿಂಗ್ ಹಾಕಿ ಮೆಂತೆ ಸೊಪ್ಪು ಹಾಕಿ ಬಾಡಿಸಿ
ಇತ್ತ ಮಿಕ್ಸಿಗೆ ಶೇಂಗಾ, ಎಳ್ಳು ಹಾಗೂ ಕಡ್ಲೆಹಿಟ್ಟು ಹಾಕಿ ನೀರು ಹಾಕಿ ಪೇಸ್ಟ್ ಮಾಡಿ
ಇನ್ನೊಂದು ಬಾಣಲೆಗೆ ಈರುಳ್ಳಿ, ಟೊಮ್ಯಾಟೊ, ಕೊತ್ತಂಬರಿ ಮಿಕ್ಸಿ ಮಾಡಿದ ಮಸಾಲಾ ಹಾಗೂ ನೀರು,ಉಪ್ಪು ಹಾಕಿ
ಎಣ್ಣೆ ಬಿಟ್ಟ ಮೇಲೆ ಸೊಪ್ಪು ಹಾಕಿ ಮಿಕ್ಸ್ ಮಾಡಿ ಸೇವಿಸಿ