ಸಾಮಾಗ್ರಿಗಳು
ಸ್ಟ್ರಾಬೆರಿ
ಸಕ್ಕರೆ
ಹಾಲು
ಐಸ್ಕ್ರೀಂ
ಮಾಡುವ ವಿಧಾನ
ಮೊದಲು ಸ್ಟಾಬೆರಿ ಮಿಕ್ಸಿ ಮಾಡಿ
ಇದಕ್ಕೆ ಸಕ್ಕರೆ ಹಾಕಿ ಎರಡು ನಿಮಿಷ ಪ್ಯಾನ್ನಲ್ಲಿ ಬೇಯಿಸಿ
ನಂತರ ಇದನ್ನು ಜಾರ್ಗೆ ಹಾಕಿ, ಮೇಲೆ ಸಕ್ಕರೆ ಹಾಗೂ ಐಸ್ಕ್ರೀಂ ಹಾಕಿ ಜೊತೆಗೆ ಕತ್ತರಿಸಿದ ಸ್ಟ್ರಾಬೆರಿಗಳನ್ನು ಹಾಕಿ
ಈಗ ತಣ್ಣನೆಯ ಹಾಲು ಹಾಕಿ ಮಿಕ್ಸ್ ಮಾಡಿ ಕುಡಿಯಿರಿ