CINE | 2023ರಲ್ಲಿ ಅತಿ ಹೆಚ್ಚು ಸರ್ಚ್ ಆದ ಸೆಲೆಬ್ರಿಟಿ ಇವರೇ ನೋಡಿ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇನ್ನೇನು ಕೆಲವೇ ದಿನಗಳಲ್ಲಿ 2023 ಮುಗಿದೇ ಹೋಗುತ್ತದೆ. ಈ ವರ್ಷ ಹೆಚ್ಚು ಮಂದಿ ಗೂಗಲ್‌ನಲ್ಲಿ ಸರ್ಚ್ ಮಾಡಿದ ಸೆಲೆಬ್ರಿಟಿ ಯಾರು ಗೊತ್ತಾ?

Kiara Advani on practising sensorial self-care rituals, subverting  stereotypical beauty definitions and her shelf staples | Vogue Indiaನಟಿ ಕಿಯಾರಾ ಅಡ್ವಾನಿ, ಹೌದು, ಈ ವರ್ಷ ಕಿಯಾರಾಗೆ ಗೋಲ್ಡನ್ ಇಯರ್. ಕಿಯಾರಾ ಹಾಗೂ ಸಿದ್ಧಾರ್ಥ್ ಮಲ್ಹೋತ್ರಾ ಮದುವೆ, ಒಳ್ಳೆ ಸಿನಿಮಾಗಳು.. ಇನ್ನಿತರ ಕಾರಣಗಳಿಂದ ಜನ ಗೂಗಲ್‌ನಲ್ಲಿ ಕಿಯಾರಾ ಬಗ್ಗೆ ತಿಳಿದುಕೊಂಡಿದ್ದಾರೆ.
Kiara Advani talks about her equation with other actresses; says 'all of us  inspire each other' | Hindi Movie News - Times of Indiaನಟಿ ದೀಪಿಕಾ ಪಡುಕೋಣ್, ಪ್ರಿಯಾಂಕ ಚೋಪ್ರಾ, ಆಲಿಯಾ ಭಟ್ ಅವರು ಈ ಸಾಲಿನಲ್ಲೇ ಇಲ್ಲ ಅನ್ನೋದು ಫ್ಯಾನ್ಸ್‌ಗೆ ಬೇಸರ ತಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!