ಕಡಿಮೆ ಕ್ಯಾಲೋರಿ, ಜಾಸ್ತಿ ನ್ಯೂಟ್ರಿಶನ್ ಇರುವ ಮೊಳಕೆ ಕಾಳು, ಇದನ್ನು ತಿನ್ನೋ ಟೇಸ್ಟಿ ವಿಧಾನ ಇಲ್ಲಿದೆ..

ರೆಸಿಪಿ: ಮೊಳಕೆ ಕಾಳು ಸಲಾಡ್
ಸಮಯ: 10 ನಿಮಿಷ

ಸಾಮಾಗ್ರಿಗಳು
ಮೊಳಕೆ ಕಾಳುಗಳು
ಕ್ಯಾರೆಟ್ ತುರಿ
ದಾಳಿಂಬೆ
ಶುಂಠಿ ತುರಿ
ಈರುಳ್ಳಿ
ಹಸಿಮೆಣಸು
ಕೊತ್ತಂಬರಿ
ಉಪ್ಪು
ಕಾಳುಮೆಣಸು

ಮಾಡುವ ವಿಧಾನ
ಮೇಲೆ ನಮೂದಿಸಿದ ಎಲ್ಲ ಪದಾರ್ಥಗಳನ್ನು ಮಿಕ್ಸ್ ಮಾಡಿ, ಹಾಗೆ ಹಸಿಯಾಗಿ ಸಲಾಡ್ ತಿನ್ನಬಹುದು.

ಇದರಿಂದ ಬ್ಲಡ್ ಶುಗರ್ ಕಂಟ್ರೋಲ್, ಉತ್ತಮ ಜೀರ್ಣಕ್ರಿಯೆ, ಹೃದಯದ ಆರೋಗ್ಯವೂ ಚೆನ್ನಾಗಿರುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!