ಪಾಕಿಸ್ತಾನದ ಮುಂದಿನ ಪ್ರಧಾನಿ ಹೆಂಗಿದಾನೆ ನೋಡಿ ಅಂತ ನಗ್ತಿದಾರೆ ಟ್ವೀಟಿಗರು!

ಹೊಸ ದಿಗಂತ ಡಿಜಿಟಲ್ ಡೆಸ್ಕ್
ಇಮ್ರಾನ್ ಖಾನ್ ಪದಚ್ಯುತಿಯಾಗುತ್ತಿದ್ದಂತೆ, ಪಾಕಿಸ್ತಾನದ ಮುಂದಿನ ಪ್ರಧಾನಿ ಶೆಹಬಾಜ್ ಶರೀಫ್ ಆಗಬಹುದು ಎಂಬ ಲೆಕ್ಕಾಚಾರಗಳಿವೆ. ಇದರ ಬೆನ್ನಲ್ಲೇ, ಶೆಹಬಾಜ್ ಈ ಹಿಂದೆ ಸಾರ್ವಜನಿಕ ವೇದಿಕೆಗಳಲ್ಲಿ ಭಾವಾತಿರೇಕದಿಂದ ನಡೆದುಕೊಂಡಿರುವ ವಿಡಿಯೊ ಕ್ಲಿಪ್ ಗಳು ವೈರಲ್ ಆಗ್ತಿವೆ. ಈತ ಪ್ರಧಾನಿಯಾದರೆ ಮನರಂಜನೆಗೇನೂ ಕಮ್ಮಿ ಆಗೋಲ್ಲ ಅಂತ ಟ್ವೀಟಿಗರು ಟ್ರೋಲ್ ಮಾಡ್ತಿದಾರೆ.

 

 

 

 

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!