SELF CARE | ಡೈಲಿ ಉಗುರು ಕಚ್ಚಿಲ್ಲ ಅಂದ್ರೆ ಸಮಾಧಾನನೇ ಆಗಲ್ಲ ಅನ್ನೋರು ಈ ಸ್ಟೋರಿ ಒಮ್ಮೆ ಓದಿ..

ಕೆಲವರಿಗೆ ಉಗುರು ಕಚ್ಚುವ ಅಭ್ಯಾಸವಿರುತ್ತದೆ. ಇದು ಹೆಚ್ಚಾಗಿ ಮಾನಸಿಕ ಒತ್ತಡದಿಂದ ಉಂಟಾಗುತ್ತದೆ ಎಂದು ಎಲ್ಲರೂ ಹೇಳುತ್ತಾರೆ. ಆದಾಗ್ಯೂ, ಸಂಶೋಧನೆಯು ಈ ಅಭ್ಯಾಸದ ಬಗ್ಗೆ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದೆ.

ಉಗುರು ಕಚ್ಚುವವರಿಗೆ ತಾವು ಎಲ್ಲದರಲ್ಲಿ ಪರ್ಫೆಕ್ಟ್ ಇರಬೇಕು ಎಂಬ ಹುಚ್ಚು ಇರುತ್ತೆ ಅಂತೆ. ಆ ಕಾರಣಕ್ಕೆ ಉಗುರು ಕಡಿಯೋದನ್ನು ರೂಢಿ ಮಾಡಿಕೊಳ್ಳುತ್ತಾರಂತೆ. ಸಂಶೋಧನೆ ಪ್ರಕಾರ ಉಗುರು ಕಚ್ಚುವುದು ಆರೋಗ್ಯಕ್ಕೆ ಕೂಡ ಮಾರಕವಾಗಿದೆಯಂತೆ.

ಈ ಒತ್ತಡ ಹೆಚ್ಚಾದಾಗ ಒಬಿಸಿವ್ ಕಂಪಲ್ಸಿವ್ ಡಿಸೈರ್ ಎಂಬ ಮಾನಸಿಕ ಕಾಯಿಲೆ ಬರಬಹುದು.

ಆಗಾಗ್ಗೆ ಉಗುರು ಕಚ್ಚುವುದರಿಂದ ಉಗುರುಗಳು ಮತ್ತು ಬೆರಳುಗಳ ಮೇಲೆ ಕಪ್ಪು ಹುಣ್ಣು ಉಂಟಾಗುತ್ತದೆ. ಈ ಗಾಯದಿಂದ ಬರುವ ವೈರಸ್‌ಗಳು ನಿಮ್ಮ ಬಾಯಿಯ ಮೂಲಕ ನಿಮ್ಮ ಹೊಟ್ಟೆಯನ್ನು ಪ್ರವೇಶಿಸಬಹುದು ಮತ್ತು ಇತರ ಕಾಯಿಲೆಗಳಿಗೆ ಕಾರಣವಾಗಬಹುದು.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!