ಸೆನ್ಸೆಕ್ಸ್‌ 352.75 ಪಾಯಿಂಟ್ ಕುಸಿತ: ಹೇಗಿದೆ ಷೇರುಪೇಟೆ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ದುರ್ಬಲ ಜಾಗತಿಕ ಸೂಚನೆಗಳ ನಡುವೆ ಭಾರತೀಯ ಸೂಚ್ಯಂಕಗಳು ಸೋಮವಾರ ಬೆಳಿಗ್ಗೆ ಋಣಾತ್ಮಕವಾಗಿ ತೆರೆದಿವೆ. 09:16ಕ್ಕೆ, ಸೆನ್ಸೆಕ್ಸ್ 352.75 ಪಾಯಿಂಟ್ ಅಥವಾ 0.59 ಶೇಕಡಾ 59293.40 ಕ್ಕೆ ಇಳಿದಿದೆ ಮತ್ತು ನಿಫ್ಟಿ 114.30 ಪಾಯಿಂಟ್ ಅಥವಾ 0.64 ರಷ್ಟು ಕುಸಿದು 17644.20 ಕ್ಕೆ ತಲುಪಿದೆ.

ಟಾಪ್ ಗೇನರ್‌ಗಳು ಮತ್ತು ಟಾಪ್‌ ಲೂಸರ್ಸ್:‌
ಪವರ್ ಗ್ರಿಡ್, ಎಚ್‌ಯುಎಲ್, ಟೈಟಾನ್, ಡಾ ರೆಡ್ಡೀಸ್ ಷೇರುಗಳು ಲಾಭಗಳಿಸಿವೆ.

ಕೋಟಕ್ ಬ್ಯಾಂಕ್, ಬಜಾಜ್ ಫಿನ್‌ಸರ್ವ್, ವಿಪ್ರೋ ಮತ್ತು ಟಾಟಾ ಸ್ಟೀಲ್ ಷೇರುಗಳು ನಷ್ಟ ಅನುಭವಿಸಿವೆ.

ವಿಶಾಲ ಮಾರುಕಟ್ಟೆಗಳು ಸಹ ವ್ಯಾಪಾರದಲ್ಲಿ ಕೆಳಮಟ್ಟಕ್ಕೆ ಇಳಿದಿದ್ದು ನಿಫ್ಟಿ ಮಿಡ್‌ಕ್ಯಾಪ್ 100 ಮತ್ತು ನಿಫ್ಟಿ ಸ್ಮಾಲ್‌ಕ್ಯಾಪ್ 100 ಶೇಕಡಾ 1 ಕ್ಕಿಂತ ಹೆಚ್ಚು ಕುಸಿದಿವೆ. ಎಲ್ಲಾ ವಲಯಗಳು ಕೆಂಪುಬಣ್ಣಕ್ಕೆ ಕುಸಿದಿದ್ದು ನಿಫ್ಟಿ ಐಟಿ, ನಿಫ್ಟಿ ರಿಯಾಲ್ಟಿ ಮತ್ತು ನಿಫ್ಟಿ ಐಟಿಗಳು ಹೆಚ್ಚು ನಷ್ಟವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!