ಹೊಸದಿಗಂತ ಡಿಜಿಟಲ್ ಡೆಸ್ಕ್:
ದುರ್ಬಲ ಜಾಗತಿಕ ಸೂಚನೆಗಳ ನಡುವೆ ಭಾರತೀಯ ಷೇರು ಪೇಟೆ ಕಿರಿದಾಗಿ ತೆರೆದಿದ್ದು 09:15 ಕ್ಕೆ, ಸೆನ್ಸೆಕ್ಸ್ 88.19 ಪಾಯಿಂಟ್ ಅಥವಾ 0.16 ಶೇಕಡಾ 55,678.03 ಕ್ಕೆ ಇಳಿದಿದೆ ಮತ್ತು ನಿಫ್ಟಿ 34 ಪಾಯಿಂಟ್ ಅಥವಾ 0.20 ರಷ್ಟು ಕುಸಿದು 16,597 ಕ್ಕೆ ತಲುಪಿದೆ.
ಟಾಪ್ ಗೇನರ್ಸ್ & ಟಾಪ್ ಲೂಸರ್ಸ್:
ಸೆನ್ಸೆಕ್ಸ್‌ನಲ್ಲಿ ಬಜಾಜ್ ಟ್ವಿನ್ಸ್, ಟೆಕ್ ಎಂ, ಟಾಟಾ ಸ್ಟೀಲ್, ಐಟಿಸಿ ಮತ್ತು ಎಸ್‌ಬಿಐ ಮಾತ್ರ ಲಾಭ ಗಳಿಸಿವೆ.
ಆಕ್ಸಿಸ್ ಬ್ಯಾಂಕ್, ಡಾ ರೆಡ್ಡೀಸ್, ಏಷ್ಯನ್ ಪೇಂಟ್ಸ್ ಮಾರುತಿ ಮತ್ತು ಇನ್ಫೋಸಿಸ್ ಟಾಪ್ ಲೂಸರ್‌ಗಳಾಗಿವೆ.
ವಿಶಾಲ ಮಾರುಕಟ್ಟೆ:
ವಿಶಾಲವಾದ ಮಾರುಕಟ್ಟೆಗಳು ಸಹ ಕೆಂಪು ಬಣ್ಣದಲ್ಲಿ ತೆರೆದಿದ್ದು ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಶೇಕಡಾ 0.3 ರಷ್ಟು ಕಡಿಮೆಯಾಗಿದೆ.