BIG BOSS | ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡೋಕೆ ಶಕೀಲಾ ರೆಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇದೀಗ ಮತ್ತೆ ಬಿಗ್ ಬಾಸ್ ಫೀವರ್ ಶುರುವಾಗಿದೆ. ಎಲ್ಲ ಭಾಷೆಯಲ್ಲಿಯೂ ಬಿಗ್ ಬಾಸ್ ಆರಂಭಿಸೋಕೆ ತಯಾರಿ ನಡೆದಿದ್ದು, ಇದೇ ಸೆ.7 ರಿಂದ ತೆಲುಗು ಬಿಗ್‌ಬಾಸ್ ಆರಂಭವಾಗಲಿದೆ.

ನಾಗಾರ್ಜುನ ಅಕ್ಕಿನೇನಿ ಈ ಬಾರಿ ಬಿಗ್ ಬಾಸ್ ನಿರೂಪಣೆ ಮಾಡುತ್ತಿದ್ದು, ಪ್ರೋಮೋ ಎಲ್ಲರಿಗೂ ಇಷ್ಟವಾಗಿದೆ. ಈ ಬಾರಿ ದೊಡ್ಮನೆಯಲ್ಲಿ ಎಂಟರ್‌ಟೈನ್‌ಮೆಂಟ್‌ಗೆ ಕಡಿಮೆಯಿಲ್ಲ. ಹಾಟ್ ನಟಿ ಶಕೀಲಾ ಈ ಬಾರಿ ಬಿಗ್ ಬಾಸ್ ಮನೆಗೆ ಕಾಲಿಡುತ್ತಿದ್ದು, ಫ್ಯಾನ್ಸ್ ಖುಷಿಯಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!