ಶಾಕುಂತಲಂ ಟ್ರೇಲರ್ ರಿಲೀಸ್, ವೇದಿಕೆ ಮೇಲೆ ಸಮಂತಾ ಕಣ್ಣೀರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಹಳ ದಿನದ ನಂತರ ಸಮಂತಾ ಕಂ ಬ್ಯಾಕ್ ಮಾಡಿದ್ದಾರೆ, ಮಾಧ್ಯಮಗಳಿಂದ ದೂರ ಉಳಿದು ತಮ್ಮ ಆರೋಗ್ಯದ ಬಗ್ಗೆ ಗಮನ ಕೊಟ್ಟಿದ್ದಾರೆ.
ಇದೀಗ ಸಮಂತಾ ಅಭಿನಯದ ಬಹುನಿರೀಕ್ಷಿತ ಶಾಕುಂತಲಂ ಸಿನಿಮಾ ಟ್ರೇಲರ್ ಲಾಂಚ್ ಆಗಿದೆ. ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಮಂತಾ ನಿರ್ದೇಶಕ ಗುಣಶೇಖರ ಮಾತಿಗೆ ಕಣ್ಣೀರಿಟ್ಟಿದ್ದಾರೆ.

Thumbnail imageಶಾಕುಂತಲೆ ಪಾತ್ರ ಎಂದ ತಕ್ಷಣ ತಲೆಗೆ ಮೊದಲು ಬಂದಿದ್ದು ಸಮಂತಾ, ಅವರಿಎ ಕಥೆ ಹೇಳಿದ ತಕ್ಷಣ ಇಷ್ಟಪಟ್ಟು ಒಪ್ಪಿಕೊಂಡರು. ಅದಕ್ಕೆ ನಾನು ಚಿರಋಣಿ, ಈ ಸಿನಿಮಾದಲ್ಲಿ ಮೂರು ನಾಯಕರು ಆದರೆ ಒಬ್ಬರೇ ಹೀರೋಯಿನ್. ಹೀರೋಯಿನ್ ಓರಿಯೆಂಟೆಡ್ ಸಿನಿಮಾಗೆ ಸಮಂತಾರನ್ನು ನಂಬಿ ಕೋಟಿ ಕೋಟಿ ಖರ್ಚು ಮಾಡಿದ್ದೇವೆ ಎಂದು ಹೇಳುತ್ತಾ ಗುಣಶೇಖರ್ ಭಾವುಕರಾಗಿದ್ದು, ಅವರ ಮಾತಿಗೆ ಸಮಂತಾ ಕೂಡ ಕಣ್ಣೀರಾದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!