ಜಮ್ಮು ತಲುಪಿದೆ ಶೃಂಗೇರಿಯ ಶಾರದಾಂಬೆ ದೇವಿ ವಿಗ್ರಹ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶೃಂಗೇರಿಯ ಶಾರದಾ ದೇವಿ ವಿಗ್ರಹ ಈಗಾಗಲೇ ಜಮ್ಮು ಮತ್ತು ಕಾಶ್ಮೀರದ ಕುಪ್ವಾರ್ ತೀತ್ವಾಲ್‌ಗೆ ತಲುಪಿದೆ.

ಈ ಪ್ರದೇಶದಲ್ಲಿ ನೂತನವಾಗಿ ನಿರ್ಮಿಸಿರುವ ಶಾರದಾ ದೇವಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸುವ ಸಲುವಾಗಿ ರಾಜ್ಯದಿಂದ ದೇವಿ ವಿಗ್ರಹ ಕಳುಹಿಸಲಾಗಿದೆ.

ಜಮ್ಮುವಿನ ಪ್ರವೇಶದ್ವಾರದಲ್ಲಿ ಭಕ್ತಾದಿಗಳು ನಿಂತಿದ್ದು, ಖುಂಜ್ವಾನಿಯಲ್ಲಿ ದೇವತೆಗೆ ಪುಷ್ಟವೃಷ್ಟಿ ನೆರವೇರಿಸಿ, ಭಜನೆ ಹಾಡುಗಳನ್ನು ಹಾಡಿ ದೇವಿಯನ್ನು ಸ್ವಾಗತಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!