CINE | ಆಮೀರ್ ಕಮ್‌ಬ್ಯಾಕ್ ಸಿತಾರೆ ಝಮೀನ್ ಪರ್‌ಗೆ ಇವರೇ ಹೀರೋಯಿನ್..

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ಆಮಿರ್ ಖಾನ್ ಲಾಲ್ ಸಿಂಗ್ ಚಡ್ಡಾ ನಂತರ ಇನ್ಯಾವ ಸಿನಿಮಾವನ್ನು ಒಪ್ಪಿಕೊಂಡಿಲ್ಲ. ಇದೀಗ ಸಿತಾರೆ ಝಮೀನ್ ಪರ್ ಮೂಲಕ ಕಮ್‌ಬ್ಯಾಕ್ ಮಾಡೋಕೆ ಆಮೀರ್ ನಿರ್ಧರಿಸಿದ್ದಾರೆ.

ಈ ಹಿಂದೆ ರಿಲೀಸ್ ಆದ ತಾರೆ ಝಮೀನ್ ಪರ್ ಸಿನಿಮಾ ಕೂಡ ಸೂಪರ್ ಹಿಟ್ ಆಗಿತ್ತು, ಇದೀಗ ಸಿತಾರೆ ಝಮೀನ್ ಪರ್ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಹೆಚ್ಚಾಗಿದೆ.

Aamir Khan to romance Genelia D'Souza in 'Sitaare Zameen Par'. Details -  India Todayಇದೀಗ ಸಿನಿಮಾ ನಾಯಕಿ ಯಾರು ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ನಟಿ ಜೆನಿಲಿಯಾ ಮತ್ತೆ ಬಣ್ಣ ಹಚ್ಚಲಿದ್ದಾರೆ ಎನ್ನಲಾಗಿದೆ. ತಾರೆ ಝಮೀನ್ ಪರ್ ರೀತಿಯೇ ಈ ಸಿನಿಮಾ ಕೂಡ ಇರಲಿದ್ದು, ಕಥೆಯೇ ಇಲ್ಲಿ ಹೀರೋ ಆಗಿರಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!