CINE NEWS | ಫ್ಯಾಮಿಲಿ ಜತೆ ದುಬೈಗೆ ಹಾರಿದ ಶೆಟ್ರು, ಸೆಲೆಬ್ರೇಷನ್‌ನಲ್ಲಿ ರಿಷಬ್ ಬ್ಯುಸಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂತಾರ ಹೀರೋ ರಿಷಬ್ ಫ್ಯಾಮಿಲಿ ಜತೆ ದುಬೈಗೆ ಹಾರಿದ್ದು, ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ದೊಡ್ಡ ಸಿನಿಮಾ ಯಶಸ್ಸಿನ ನಂತರ ಶೆಟ್ರು ಬ್ರೇಕ್ ತೆಗೆದುಕೊಂಡಿದ್ದಾರೆ ಎಂದು ಹೇಳುತ್ತಿದ್ದಾರೆ.

ಶೂಟಿಂಗ್, ಪ್ರಚಾರ, ಸಕ್ಸಸ್ ಮೀಟ್‌ನಲ್ಲಿ ಬ್ಯುಸಿ ಇದ್ದ ಶೆಟ್ರು ಇದೀಗ ಫ್ಯಾಮಿಲಿ ಜತೆ ಸಮಯ ಕಳೆಯೋಕೆ ನಿರ್ಧಾರ ಮಾಡಿದ್ದಾರೆ. ಅರಬ್‌ನಲ್ಲಿ ಇಬ್ಬರು ಮುದ್ದು ಮಕ್ಕಳ ಜತೆ ರಿಷಬ್ ಸಮಯ ಕಳೆಯುತ್ತಿದ್ದು, ಪ್ಯಾರಾ ಗ್ಲೈಡಿಂಗ್, ಅಡ್ವೆಂಚರ್ ಆಕ್ಟಿವಿಟಿಗಳನ್ನು ಆಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೊ, ವಿಡಿಯೋಗಳನ್ನು ಶೇರ್ ಮಾಡಿದ್ದಾರೆ.

https://www.instagram.com/tv/CnhSoqMho4Z/?utm_source=ig_web_copy_link

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!