MEN FACTS | ಶ್! ಪುರುಷರ ಬಗ್ಗೆ ನಿಮಗೆ ತಿಳಿದೇ ಇರದ ವಿಷಯಗಳಿವು..

ಪುರುಷರಿಗೂ ಮಹಿಳೆಯರಿಗೂ ಸಾಕಷ್ಟು ವ್ಯತ್ಯಾಸ ಇದೆ. ದೈಹಿಕವಾಗಿ ಅಷ್ಟೇ ಅಲ್ಲ, ಮಾನಸಿಕವಾಗಿ ಹೆಚ್ಚು ಬದಲಾವಣೆಗಳಿವೆ. ಇವು ಪುರುಷರನ್ನು ವಿಭಿನ್ನ ಎಂದು ಗುರುತಿಸೋಕೆ ಸಹಾಯ ಮಾಡುತ್ತವೆ. ಕೆಲವು ಫ್ಯಾಕ್ಸ್ಟ್ ನಿಮ್ಮ ಮುಂದೆ..

  • ಇನ್ನೊಬ್ಬ ಪುರುಷನ ಮುಂದೆ ಯಾವಾಗಲೂ ಸ್ವಲ್ಪ ಇನಫೀರಿಯರ್ ಭಾವನೆ ಎದುರಿಸುತ್ತಾರೆ.
  • ಮಹಿಳೆಯರ ಬಾಹ್ಯ ಸೌಂದರ್ಯಕ್ಕೆ ಇವರು ಮೊದಲ ನೋಟದಲ್ಲೇ ಮಾರು ಹೋಗುತ್ತಾರೆ.
  • ಪುರುಷರಿಗೂ ಭಾವನೆಗಳಿವೆ, ತೋರಿಸೋಕೆ ಬರೋದಿಲ್ಲ ಅಷ್ಟೆ.
  • ಬಹಳಷ್ಟು ಹೆಣ್ಣುಮಕ್ಕಳಿಗೆ ತಾವು ಆಕರ್ಷಕರಾಗಿ ಕಾಣಬೇಕು ಅನ್ನೋದು ಅವರ ಆಸೆ.
  • ಪ್ರತಿ ಪುರುಷನು ಯಾವುದೇ ಹುಡುಗಿಯನ್ನು ನೋಡಿದಾಗ ಮೊದಲು ಕುತ್ತಿಗೆಯನ್ನು ಗಮನಿಸುತ್ತಾನೆ.
  • ಪುರುಷರಿಗೂ ಹೊಗಳಿಕೆ ಇಷ್ಟ
  • ಸಹಾಯ ಕೇಳೋದಕ್ಕೆ ಇವರಿಗೆ ಇಷ್ಟವಿಲ್ಲ
  • ಅವರ ಭಾವನೆ ಬಗ್ಗೆ ಮಾತನಾಡೋದು ಕಡಿಮೆ
  • ಸ್ಪರ್ಧಾತ್ಮಕ ಭಾವನೆ ಇದೆ
  • ಪುರುಷರು ಚೀಟಿಂಗ್ ಮಾಡುತ್ತಾರಂತೆ
  • ಕೇಳಿಸಿದರೂ ಕೇಳಿಸಿಲ್ಲ ಎನ್ನುವಂತೆ ಇರೋದು ಅವರಿಗೆ ಅಭ್ಯಾಸ
  • ಮಹಿಳೆಯಿಂದ ಅವರಿಗೆ ಬೇಕಾದ್ದು ಗೌರವ
  • ಮಹಿಳೆಯರು ಹೇಳಿದ್ದ ಅರ್ಥ ಆಗುತ್ತದೆ ಎನ್ನುತ್ತಾರೆ, ಆದರೆ ಬೇರೇನೋ ಅರ್ಥ ಮಾಡಿಕೊಳ್ಳುತ್ತಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!