Wednesday, November 30, 2022

Latest Posts

ಇಮ್ರಾನ್​ ಖಾನ್ ಗೆ ಮತ್ತೆ ಶಾಕ್: ಟಿವಿ ಮಾಧ್ಯಮಗಳಿಂದ ಬ್ಯಾನ್​ ಆದ ಮಾಜಿ ಪ್ರಧಾನಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪಾಕ್ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ವಿರುದ್ಧ ಇತ್ತೀಚೆಗೆ ಮುಂದಿನ 5 ವರ್ಷಗಳ ಕಾಲ ಚುನಾವಣೆಯಲ್ಲಿ ಪಾಲ್ಗೊಳ್ಳದಂತೆ ನಿರ್ಬಂಧ ಹೇರಲಾಗಿತ್ತು, ಇದೀಗ ಟಿವಿ ಮಾಧ್ಯಮಗಳಿಂದಲೂ ಬ್ಯಾನ್​ ಆಗಿದ್ದಾರೆ.

ಪಾಕಿಸ್ತಾನ ಸರ್ಕಾರ ಇಮ್ರಾನ್​ ಖಾನ್​ ಶನಿವಾರ ಮಾಡಿದ್ದ ಭಾಷಣವನ್ನು ಎಲ್ಲಾ ಮಾಧ್ಯಮದಿಂದ ತೆಗೆದು ಹಾಕಿದ್ದು, . ಪಾಕಿಸ್ತಾನ ಎಲೆಕ್ಟ್ರಾನಿಕ್ ಮೀಡಿಯಾ ಮತ್ತು ನಿಯಂತ್ರಣ ಮಂಡಳಿ (PEMRA), ಇಮ್ರಾನ್​ ಖಾನ್​ ಭಾಷಣ ಪ್ರಸಾರ ಮಾಡುವ ಎಲ್ಲಾ ಸುದ್ದಿ ವಾಹಿನಿಗಳಿಗೆ ಶೋಕಾಸ್​ ನೋಟಿಸ್​ ಸಹ ನೀಡದೆ ಪರವಾನಗಿಯನ್ನು ರದ್ದುಗೊಳಿಸಲಾಗುವುದು ಎಂದು ಎಚ್ಚರಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!