SHOCKING NEWS | ವಿಜಯಪುರದಲ್ಲಿ ಲಘು ಭೂಕಂಪನ

ಹೊಸದಿಗಂತ ವರದಿ, ವಿಜಯಪುರ:

ವಿಜಯಪುರ ನಗರದಲ್ಲಿ ಗುರುವಾರ ಸಂಜೆ 5.56 ಕ್ಕೆ ಮತ್ತೆ ಲಘು ಭೂಕಂಪನದ ಅನುಭವವಾಗಿದ್ದು, ಜನರು ಭೀತಿಗೊಳ್ಳುವಂತಾಗಿದೆ.

ಇಲ್ಲಿನ ಇಬ್ರಾಹಿಂಪುರ, ಗಣೇಶ ನಗರ, ಶಿಕಾರಖಾನೆ, ಅಲ್ಲಾಪುರ ಓಣಿ, ಕೀರ್ತಿ ನಗರ, ತೊರವಿ, ಜಲನಗರ ಸೇರಿದಂತೆ ಹಲವು ಬಡಾವಣೆಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಈ ಭಾಗದ ಜನರು ಆತಂಕಗೊಂಡಿದ್ದಾರೆ‌.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!