ಬಿಸಿಲಿದ್ದಾಗ ತಾನೆ ಸನ್ಸ್ಕ್ರೀನ್ ಹಚ್ಚಬೇಕು, ಈಗ ಮಳೆ ಚಳಿಗಾಲ ಆರಂಭವಾಗಿದ್ದು, ಈಗಲೂ ಸನ್ಸ್ಕ್ರೀನ್ ಹಚ್ಚಬೇಕಾ?
ಈ ಪ್ರಶ್ನೆ ನಿಮ್ಮದೂ ಆಗಿದ್ದರೆ ಇಲ್ಲಿದೆ ಉತ್ತರ..
ಯಾವ ಕಾಲವಾದರೂ ಆಗಿರಲಿ ಸನ್ಸ್ಕ್ರೀನ್ ಹಚ್ಚಲೇಬೇಕು. ಮನೆಯಲ್ಲಿದ್ದರೂ ಸನ್ಸ್ಕ್ರೀನ್ ಬಳಕೆ ಮಾಡಬೇಕು. ಸೂರ್ಯನ ಹಾನಿಕಾರಕ ಕಿರಣಗಳು ನಿಮ್ಮನ್ನು ತಲುಪದೇ ಇರಬಹುದು ಆದರೆ ಯುವಿ ರೇಸ್ ನಿಮ್ಮನ್ನು ವೇಗವಾಗಿ ತಲುಪುತ್ತದೆ. ಸ್ಕಿನ್ ಸೆಲ್ಗಳನ್ನು ಬೇಗನೇ ಡ್ಯಾಮೇಜ್ ಮಾಡುತ್ತದೆ.