ಬಿಸಿ ಪದಾರ್ಥಗಳಿಗೆ ಜೇನುತುಪ್ಪ ಹಾಕಬಾರದಾ?

ಪ್ರತಿದಿನ ಎದ್ದ ನಂತರ ಬಿಸಿ ನೀರಿಗೆ ಜೇನುತುಪ್ಪ, ನಿಂಬೆಹಣ್ಣು ಹಾಕಿ ಕುಡಿಯದೇ ಇದ್ದರೆ ಎಷ್ಟೋ ಜನರ ದಿನವೇ ಶುರುವಾಗೋದಿಲ್ಲ. ಆದರೆ ಬಿಸಿ ಹಾಲು, ನೀರಿಗೆ ಜೇನುತುಪ್ಪ ಸೇರಿಸಬಹುದಾ?

ಜೇನುತುಪ್ಪದಲ್ಲಿ ನೈಸರ್ಗಿಕ ಸಕ್ಕರೆ ಅಂಶ ಇದೆ. ನೈಸರ್ಗಿಕವಾದ ಸಕ್ಕರೆ ಅಂಶವನ್ನು ಯಾವುದೇ ಬಿಸಿ ಪದಾರ್ಥಕ್ಕೆ ಸೇರಿಸಿದರೆ ಅದು ವಿಷಕಾರಿ ಅಂಶವಾಗುತ್ತದೆ. ಸಕ್ಕರೆ ಅಂಶ ಬಿಸಿ ಮಾಡಿದಾಗ ಹೈಡ್ರೋಕ್ಸಿಮೀಥೈಲ್‌ಫರ್‌ಫ್ಯೂರಲ್ ಎನ್ನುವ ಅಂಶ ಬಿಡುಗಡೆ ಆಗುತ್ತದೆ. ಇದು ಕ್ಯಾನ್ಸರ್‌ಗೆ ಕಾರಣವಾಗಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!