CINEMA | ಧನುಷ್-ಐಶ್ವರ್ಯಾ ಡಿವೋರ್ಸ್‌ಗೆ ಶ್ರುತಿ ಹಾಸನ್ ಕಾರಣ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಹುಭಾಷಾ ನಟ ಧನುಷ್ ಹಾಗೂ ಅವರ ಪತ್ನಿ ಐಶ್ವರ್ಯಾ ಇತ್ತೀಚೆಗಷ್ಟೇ ಡಿವೋರ್ಸ್ ಪಡೆದಿದ್ದರು. ಎಲ್ಲವೂ ಚೆನ್ನಾಗಿದೆ ಎನ್ನುವಾಗ ಈ ಜೋಡಿ ದೂರಾಗಿದ್ದಕ್ಕೆ ಸಾಕಷ್ಟು ಊಹಾಪೋಹಗಳು ಎದುರಾಗಿದ್ದವು.

ನಟಿ ಶ್ರುತಿ ಹಾಸನ್‌ರಿಂದ ಇಬ್ಬರ ಸಂಬಂಧ ಹಾಳಾಗಿದೆ ಎನ್ನುವ ಮಾತು ಆಗಾಗ ಕೇಳಿ ಬಂದಿದ್ದು, ಶ್ರುತಿ ಈ ಬಗ್ಗೆ ಮಾತನಾಡಿದ್ದಾರೆ. ನಾವು ಮೂವರು ಉತ್ತಮ ಸ್ನೇಹಿತರು. ಕಷ್ಟದ ಸಮಯದಲ್ಲಿ ಧನುಷ್ ನನಗೆ ಸಹಾಯ ಮಾಡಿದ್ದಾರೆ. ಅವರಿಬ್ಬರ ಡಿವೋರ್ಸ್‌ಗೆ ನಾನು ಕಾರಣ ಅಲ್ಲ. ಗಾಳಿಸುದ್ದಿಗಳಿಗೆ ಪದೇ ಪದೆ ಉತ್ತರ ಕೊಡೋಕೆ ಆಗೋದಿಲ್ಲ. ನನ್ನ ಹೆಸರನ್ನು ತರಬೇಡಿ ಎಂದು ಶ್ರುತಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!