ಮತ್ತೆ ಪ್ರಸ್ತಾಪವಾಯ್ತು ವಿನೋದ್ ರಾಜ್‌ಕುಮಾರ್ ವೈಯಕ್ತಿಕ ಜೀವನ, ಕೆಲಸದವರನ್ನು ಮದುವೆಯಾಗಿದ್ದು ನಿಜಾನಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ವಿನೋದ್ ರಾಜ್‌ಕುಮಾರ್ ವೈಯಕ್ತಿಕ ಜೀವನ ಮತ್ತೆ ಮುನ್ನೆಲೆಗೆ ಬಂದಿದೆ. ಈ ಹಿಂದೆ ವಿನೋದ್ ರಾಜ್‌ಕುಮಾರ್ ಫ್ಯಾಮಿಲಿ ಬಗ್ಗೆ ಅನಿಸಿದ್ದನ್ನೆಲ್ಲಾ ಫೇಸ್‌ಬುಕ್‌ನಲ್ಲಿ ಬರೆಯಲಾಗಿತ್ತು. ಈಗ ಮತ್ತೆ ಪ್ರಕಾಶ್ ರಾಜ್ ಮೆಹು ಎನ್ನುವವರು ವಿನೋದ್ ರಾಜ್ ತಮ್ಮ ಮನೆಯ ಕೆಲಸದವರನ್ನೇ ಮದುವೆಯಾಗಿದ್ದಾರೆ. ಈ ಬಗ್ಗೆ ಅವರು ಬಹಿರಂಗವಾಗಿ ಹೇಳಿಕೊಳ್ಳಬೇಕು, ಇದು ಸಂತಸದ ವಿಷಯ ಎಂದಿದ್ದಾರೆ.

Actor Vinod Raj is married Director Prakashraj Mehu statement pvn– News18  Kannadaಈ ಬಗ್ಗೆ ಲೀಲಾವತಿ ಪ್ರತಿಕ್ರಿಯೆ ನೀಡಿದ್ದು, ನಮ್ಮ ಬಳಿ ದುಡ್ಡಿರಲಿಲ್ಲ ಹಾಗಾಗಿ ಮಗನ ಮದುವೆಯನ್ನು ಸರಳವಾಗಿ ತಿರುಪತಿಯಲ್ಲಿ ಮಾಡಿದ್ದೇವೆ. ಪ್ಯಾಲೇಸ್ ಗ್ರೌಂಡ್‌ಗಳಲ್ಲಿ ಮದುವೆ ಮಾಡುವ ಶಕ್ತಿ ನನಗಿಲ್ಲ, ಸಾಕಷ್ಟು ಮಂದಿ ನನ್ನನ್ನು ಆಡಿಕೊಂಡಿದ್ದಾರೆ, ಹಾಗಾಗಿ ಈ ಬಗ್ಗೆ ಚರ್ಚೆ ಮಾಡಿಲ್ಲ ಎಲ್ಲಿಯೂ ಮಾತನಾಡಿಲ್ಲ ಎಂದು ಲೀಲಾವತಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!