Tuesday, May 30, 2023

Latest Posts

BOLLYWOOD | ಏರ್‌ಪೋರ್ಟ್‌ನಲ್ಲಿ ನಟಿ ಜೊತೆ ಕಾಣಿಸಿಕೊಂಡ ಶುಭ್‌ಮನ್ ಗಿಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಮುನ್ನಡೆಸುತ್ತಿರುವ ಶುಭ್‌ಮನ್ ಗಿಲ್ ಆಗಾಗ ಡೇಟಿಂಗ್ ವಿಷಯದಲ್ಲಿಯೂ ಮುನ್ನೆಲೆಗೆ ಬರ‍್ತಾರೆ.

Sara Ali Khan-Shubman Gill's video spark dating rumours days after  cricketer unfollowed Sara Tendulkar | Masala News – India TVಮೊದಲು ನಟಿ ಸಾರಾ ಅಲಿ ಖಾನ್ ಜೊತೆ ಶುಭ್‌ಮನ್ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಅದಾದ ನಂತರ ಸಾರಾ ತೆಂಡೂಲ್ಕರ್ ಜೊತೆ ಶುಭ್‌ಮನ್ ವ್ಯಾಲೆಂಟೀನ್ಸ್ ಡೇ ದಿನ ಕಾಣಿಸಿದ್ದರು.

Shubman Gill and Sara Tendulkar getting engaged? Viral tweet upsets fans |  Celebrities News – India TVಇದೀಗ ಮತ್ತೆ ಏರ್‌ಪೋರ್ಟ್‌ನಲ್ಲಿ ಸಾರಾ ಅಲಿ ಖಾನ್ ಜೊತೆ ಶುಭ್‌ಮನ್ ಕಾಣಿಸಿದ್ದಾರೆ. ಏರ್‌ಪೋರ್ಟ್‌ನಲ್ಲಿ ಸಾರಾ, ಶುಭ್‌ಮನ್ ಕುಳಿತು ಗಂಟೆಗಟ್ಟಲೆ ಹರಟೆ ಹೊಡೆದಿದ್ದಾರೆ.

sara and shubhman gill seen together at ahmedabad airport pic goes Viral -  Entertainment News India - सारा-शुभमन की नई फोटो वायरल, नेटिजंस पूछने लगे-  तो रिश्ता पक्का समझें?ಇಷ್ಟೇ ಅಲ್ಲ ನಟಿ ರಶ್ಮಿಕಾ ಮಂದಣ್ಣ ಜೊತೆಯೂ ಶುಭ್‌ಮನ್ ಹೆಸರು ಕೇಳಿಬಂದಿದ್ದು, ಇವರು ಯಾರ ಜೊತೆ ಡೇಟಿಂಗ್‌ನಲ್ಲಿದ್ದಾರೆ ಎನ್ನೋದು ಪ್ರಶ್ನೆಯಾಗಿಯೇ ಉಳಿದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!