ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೂರ್ಣ ಪ್ರಮಾಣದ ಕ್ಯಾಬಿನೆಟ್ ರಚನೆಗೆ ಕಾಂಗ್ರೆಸ್ ಹೈ ಕಮಾಂಡ್ ನಿರ್ಧರಿಸಿದೆ. ಅಂತೆಯೇ ನಾಳೆ ನೂತನ ಸಚಿವರ ಪ್ರಮಾಣವಚನಕ್ಕೆ ಮಹೂರ್ತ ಫಿಕ್ಸ್ ಆಗಿದೆ.
ಈಗ ಸಂಪುಟದಲ್ಲಿ ಒಟ್ಟಾರೆ 24 ಸ್ಥಾನಗಳು ಖಾಲಿ ಇವೆ. ನಿನ್ನೆ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಬಹುತೇಕ ಲಿಸ್ಟ್ ಫೈನಲ್ ಆಗಿದೆ, ಇಂದು ಮತ್ತೊಂದು ಸಭೆ ನಡೆಯಲಿದ್ದು, ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗುತ್ತದೆ.
ಯಾವ್ಯಾವ ಸಚಿವರಿಗೆ ಸ್ಥಾನ ಸಿಗಬಹುದು?
- ಎಚ್.ಕೆ. ಪಾಟೀಲ್
- ಲಕ್ಷ್ಮಿ ಹೆಬ್ಬಾಳ್ಕರ್
- ಶಿವಾನಂದ ಪಾಟೀಲ್
- ದರ್ಶನಾಪುರ
- ಬಸವರಾಜ್ ರಾಯರೆಡ್ಡಿ
- ನಾಗೇಂದ್ರ
- ಡಾ. ಮಹಾದೇವಪ್ಪ
- ಈಶ್ವರ ಖಂಡ್ರೆ
- ಪಿರಿಯಾಪಟ್ಟಣ ವೆಂಕಟೇಶ್ಎ
- ಎಸ್.ಎಸ್. ಮಲ್ಲಿಕಾರ್ಜುನ
- ಬೈರತಿ ಸುರೇಶ್
- ಹಿರಿಯೂರು ಸುಧಾಕರ್
- ಅಜಯ್ ಸಿಂಗ್
- ಪುಟ್ಟರಂಗ ಶೆಟ್ಟಿ
- ನರೇಂದ್ರ ಸ್ವಾಮಿ
- ರಹೀಂ ಖಾನ್
- ಚೆಲುವರಾಯಸ್ವಾಮಿ
- ಸಂತೋಷ ಲಾಡ್
- ಕೃಷ್ಣ ಬೈರೇಗೌಡ
- ಎಂ ಕೃಷ್ಣಪ್ಪ
- ಮಧು ಬಂಗಾರಪ್ಪ
- ಮಾಂಕಾಳ ವೈದ್ಯ
- ಶಿವರಾಜ್ ತಂಗಡಗಿ
- ಮಧುಗಿರಿ ರಾಜಣ್ಣ