ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ನಲ್ಲಿ ರಜತ ಪದಕ

ಹೊಸದಿಗಂತ ವರದಿ,ಶಿರಸಿ:

ಬೆಂಗಳೂರಿನಲ್ಲಿ ನಡೆದ 62ನೇ ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್ನ ಸೀನಿಯರ್ ಗರ್ಲ್ಸ್ ಡರ್ಬಿ ವಿಭಾಗದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಅನಘಾ ರಮೇಶ್ ಹೆಗಡೆ ರಜತ ಪದಕ ಪಡೆದುಕೊಂಡಿದ್ದಾಳೆ.

ಪ್ರಸ್ತುತ ಶಿರಸಿಯ ಎಂಇಎಸ್ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ಪ್ರಥಮ ಪಿಯುಸಿಯಲ್ಲಿ ಓದುತ್ತಿರುವ ಇವಳು ಶಿರಸಿ ತಾಲೂಕು ಇಸ್ಳೂರು ಸಣ್ಣಕೇರಿ ಗ್ರಾಮದವಳಾಗಿದ್ದು, ತರಬೇತುದಾರರಾದ ಕೈಗಾದ ದಿಲೀಪ್ ಹಣಬರ್, ವಿಮಲ್ ಹಣಬರ್ ಮತ್ತು ತಂಡದವರ ಮಾರ್ಗದರ್ಶನದಲ್ಲಿ ಸ್ಕೇಟಿಂಗ್ ಅಭ್ಯಾಸ ನಡೆಸುತ್ತಿದ್ದಾಳೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!