ಸಾಮಾಗ್ರಿಗಳು
ಹೆಸರುಬೇಳೆ
ಅಕ್ಕಿ
ಗೋಡಂಬಿ
ದ್ರಾಕ್ಷಿ
ತುಪ್ಪ
ಬೆಲ್ಲ
ಮಾಡುವ ವಿಧಾನ
ಮೊದಲು ಅಕ್ಕಿ ಹಾಗೂ ಬೇಳೆಯನ್ನು ನೀರು ಹಾಕಿ ಕುಕ್ಕರ್ನಲ್ಲಿ ಕೂಗಿಸಿಕೊಳ್ಳಿ
ನಂತರ ಅದಕ್ಕೆ ನೀರು ಹಾಗೂ ಹಾಲು ಹಾಕಿ ಕನ್ಸಿಸ್ಟೆನ್ಸಿ ಸೆಟ್ ಮಾಡಿಕೊಳ್ಳಿ
ನಂತರ ಬೆಲ್ಲ ಅಥವಾ ಬೆಲ್ಲದ ನೀರು ಹಾಕಿ
ನಂತರ ತುಪ್ಪದಲ್ಲಿ ಹುರಿದ ಡ್ರೈ ಫ್ರೂಟ್ಸ್ ಹಾಕಿ ಬಿಸಿ ಬಿಸಿ ತಿನ್ನಿ