ಸಾಮಾಗ್ರಿಗಳು
ನಿಮ್ಮ ಆಯ್ಕೆಯ ತರಕಾರಿಗಳು
ಈರುಳ್ಳಿ
ಟೊಮ್ಯಾಟೊ
ಕಾಯಿ
ಹಸಿಮೆಣಸು
ಬೆಳ್ಳುಳ್ಳಿ
ಸಾಂಬಾರ್ ಪುಡಿ
ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ
ಮೊದಲು ಕುಕ್ಕರ್ಗೆ ಎಣ್ಣೆ ಸಾಸಿವೆ ಜೀರಿಗೆ ಈರುಳ್ಳಿ ಹಾಕಿ ಬಾಡಿಸಿ
ನಂತರ ಟೊಮ್ಯಾಟೊ ಹಾಗೂ ತರಕಾರಿ ಹಾಕಿ ಬಾಡಿಸಿ, ಉಪ್ಪು, ಅರಿಶಿಣ ಹಾಕಿ
ನಂತರ ಮಿಕ್ಸಿಗೆ ಕಾಯಿ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು,ಟೊಮ್ಯಾಟೊ, ಸಾಂಬಾರ್ ಪುಡಿ ಹಾಕಿ ಮಿಕ್ಸಿ ಮಾಡಿ
ಈ ಮಿಶ್ರಣವನ್ನು ತರಕಾರಿಗೆ ಹಾಕಿ ಮಿಕ್ಸ್ ಮಾಡಿ ಜೊತೆಗೆ ನೀರು ಹಾಕಿ
ಉಪ್ಪು ನೋಡಿ ಮೂರು ವಿಶಲ್ ಕೂಗಿಸಿದ್ರೆ ಪಲ್ಯ ರೆಡಿ