ಮುದ್ದಾದ ಗಂಡು ಮಗುವಿನ ತಾಯಿಯಾದರು ಗಾಯಕ ಸಿಧು ಮೂಸೆವಾಲಾರ 58 ವರ್ಷದ ತಾಯಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ತಾಯಿ, 58 ವರ್ಷದ ಚರಣ್ ಕೌರ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಮಗುವಿನ ಜೊತೆಗಿರುವ ಫೋಟೋವನ್ನು ಮೂಸೆವಾಲ ಅವರ ತಂದೆ ಬಾಳ್ಕೌರ್ ಸಿಂಗ್ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಶುಭ ದೀಪ್‌ನನ್ನು ಪ್ರೀತಿಸುವ ಲಕ್ಷಾಂತರ ಆತ್ಮಗಳ ಆಶೀರ್ವಾದದೊಂದಿಗೆ, ಪರಮಾತ್ಮನು ಶುಭ್ ಅವರ ಕಿರಿಯ ಸಹೋದರನನ್ನು ನಮ್ಮ ತೋಳಿನಲ್ಲಿ ಹಾಕಿದ್ದಾನೆ. ಗುರುಗಳ ಆಶೀರ್ವಾದದಿಂದ ಕುಟುಂಬವು ಆರೋಗ್ಯವಾಗಿದೆ ಮತ್ತು ಅಪಾರ ಪ್ರೀತಿಗೆ ಎಲ್ಲಾ ಹಿತೈಷಿಗಳಿಗೆ ಧನ್ಯವಾದ ಅವರು ಬರೆದುಕೊಂಡಿದ್ದಾರೆ.
ಚರಣ್ ಕೌರ್ ಐವಿಎಫ್ ತಂತ್ರದ ಮೂಲಕ ಮಗುವಿಗೆ ಜನ್ಮ ನೀಡಿದ್ದಾರೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!