ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಕೌಶಲ್ಯ ತರಬೇತಿ ಕೇಂದ್ರ: ಚಂದು ಪಾಟೀಲ್

ಹೊಸದಿಗಂತ ವರದಿ,ಕಲಬುರಗಿ:

ಚಂದು ಪಾಟೀಲ ಫೌಂಡೇಶನ್ (ರಿ) ವತಿಯಿಂದ ಕಲಬುರ್ಗಿ ಉತ್ತರ ಮತ ಕ್ಷೇತ್ರದ ಪ್ರಗತಿ ಕಾಲೊನಿಯಲ್ಲಿ ಕ್ರೇಡಲ ಅಧ್ಯಕ್ಷರಾದ ಶ್ರೀ ಚಂದು ಪಾಟೀಲ ಅವರು ವನಿತೆ ಉಚಿತ ಕೌಶಲ್ಯ ತರಬೇತಿ ಕೇಂದ್ರ ಉದ್ಘಾಟನೆ ಮಾಡಿದರು

ಸ್ತ್ರೀ ಸಬಲೀಕರಣದ ಉದ್ದೇಶದೊಂದಿಗೆ ಕಲಬುರಗಿ ಉತ್ತರ ಕ್ಷೇತ್ರದ ಪ್ರಗತಿ ಕಾಲನಿಯಲ್ಲಿ ಮಹಿಳೆಯರ ಸ್ವಾವಲಂಭಿ ಜೀವನಕ್ಕಾಗಿ ಚಂದು ಪಾಟೀಲ್ ಫೌಂಡೇಷನ್ನಿಂದ ಆರಂಭಿಸಿದ ಉಚಿತ ಕೌಶಲ ತರಬೇತಿ ಪ್ರಾರಂಭಿಸಿದ್ದು. ಕ್ಷೇತ್ರದಲ್ಲಿ ಸ್ತ್ರೀ ಸಬಲೀಕರಣಕ್ಕೆ ಆದ್ಯತೆ ನೀಡಲಾಗುತ್ತಿದ್ದು, ಕುಟುಂಬದ ಆರ್ಥಿಕ ಸ್ಥಿತಿ ಸುಧಾರಣೆಗೆ ಮಹಿಳೆಯರಿಗೆ ಆದ್ಯತೆ ನೀಡುತ್ತಿದ್ದು, ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು

ಈ ಸಂದರ್ಭದಲ್ಲಿ ಫೌಂಡೇಶನ್ ಅಧ್ಯಕ್ಷರು ಉಮೇಶ್ ಪಾಟೀಲ,ಮಹಾನಗರ ಪಾಲಿಕೆಯ ಸದಸ್ಯರು ಶ್ರೀಮತಿ ಶಾಂತಾಬಾಯಿ ಹಾಲಮಠ, ಯಂಕಮ್ಮ ಜಗದೀಶ ಗುತ್ತೆದಾರ, ಮೇಘನಾ ಮಂಜುನಾಥ್ ಕಳಸ್ಕರ,ಬಿಜೆಪಿ ಮಂಡಲದ ಅಧ್ಯಕ್ಷರು ಅಶೊಕ ಮಾನಕರ,ದತ್ತು ಫಡ್ನಿಸ,ಸಾವಿತ್ರಿ ಕುಳಗೆರಿ,ಧರಮ ಪ್ರಕಾಶ ಪಾಟೀಲ,ಫ್ರಭಾವತಿ ದೊಡ್ಮನಿ,ಮಲ್ಲಿಕಾರ್ಜುನ ದೇಶಮುಖ, ರಮಾನಂದ,ದಾನಮ್ಮ ಬಿರಾದರ,ರಾಜಶೇಖರ್ ಮಾಘ,ಶಿವಕುಮಾರ ಕಾಳಗಿ,ಶರಣು ಸಿಗಿ,ಸಂತೋಷ ಹುಡಗಿ,ಜಗದೀಶ್ ಗುತ್ತೆದಾರ,
ಮಂಜುನಾಥ್ ಕಳಸ್ಕರ,ಪವನ ತಂಬೂರಿ,ಮಂಜುನಾಥ್ ಚಿಲ್ಲಶೆಟ್ಟಿ,ಸಿದ್ದು ಬಿರಾದರ,ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!